ಜಾತಿವಾರು ಮನೆಮಂದಿಯ ಡೈರೆಕ್ಟರಿ – ಮಾನವ ಬದುಕಿನ್ಲಲಿ ಅತ್ಯಂತ ಪ್ರಾಮುಖ್ಯವನ್ನು ಪಡೆದಿದ್ದು – ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತಿದ್ದು – ಸಮಯ ಶ್ರಮ ಬಂಡವಾಳದ ಉಳಿತಾಯ ದೃಷ್ಟಿಯಿಂದ ಆನ್ಲೈನ್ ಹೌಸ್ಹೋಲ್ಡ್ ಬುಲೆಟಿನ್ ಎಂಬ ಹಣೆಪಟ್ಟಿಯೊಂದಿಗೆ ಪ್ರಕಟಣೆಯತ್ತ ದಾಪುಗಾಲಿಡುತಿದೆ. ಜಾತಿಮತ ರಹಿತವಾಗಿ ಪ್ರಕಟಣೆಗೆ ಇಲ್ಲಿ ಅವಕಾಶ ಕಲ್ಪಿಸಿದ್ದು – ಹೆಸರಿನ ಮುಂದೆ ಊರು ಮತ್ತು ಜಾತಿಯ ಹೆಸರು ನಮೂದಿಸುವುದರಿಂದ ಮಾನವಕುಲಕೋಟಿಗೆ ಒಂದೇ ವೇದಿಕೆಯಿಂದ ಎಲ್ಲರಿಗು ಪ್ರಯೋಜನವಾಗಲಿದೆ. ಇದರಲ್ಲಿ ನೋಂದಾಯಿಸಲು ಮನೆಮಂದಿ ಮಾಡಬೇಕಾದದು
ಮನೆಮಂದಿಯ ಭಾವಚಿತ್ರ ಒಂದನ್ನು ಕಳುಹಿಸಿ
ಮನೆಮಂದಿಯನ್ನು ಗುರುತಿಸಲು ಸಾಧ್ಯವಾಗುವಂತೆ ಹೆಸರುಗಳನ್ನು ಜೊತೆಯಾಗಿ ಬರೆಯಿರಿ
ಮನೆ ಯಜಮಾನನ ಮನೆ ಊರಿನ ಜಾತಿಯ(ನಿಮಗೆ ಅವಶ್ಯಕಂಡದ್ದೂ ಮಾತ್ರ ) ಹೆಸರು ನಮೂದಿಸಿ
ಸೇವಾ ಶುಲ್ಕ ನೂರು ರೂಪಾಯಿ ಕಳುಹಿಸಿ
ಈ ಪ್ರಕಟಣೆ ಶಾಶ್ವತಾಗಿರುತದೆ
ನಿಮಗೆ ಅವಶ್ಯವೆಂದು ಮನಗಂಡಲ್ಲಿ ಮಾತ್ರ ಮೊಬೈಲ್ ನಂಬರು ನಮೂದಿಸಿ
ಈ ಕೆಲಸವನ್ನು ಜಾತಿವಾರು ಸಂಘ ಸಮುಸ್ಥೆಗಳು ಮಾಡಿದರೆ ಉತ್ತಮ
ಹೆಚ್ಚಿನ ಮಾಹಿತಿ ಬೇಕಾದರೆ ಅವ್ಯಕ್ತಬುಲ್ಲೆಟಿನ್ ಸಂಪರ್ಕಿಸಿ