ಭಾವಚಿತ್ರಗಾರರ ಕೈಪಿಡಿ (ಬುಲೆಟಿನ್) – Photographers Directory(Bulletin)

ಶೇರ್ ಮಾಡಿ

ಪ್ರಸ್ತುತ ಸಮಾಜದಲ್ಲಿ ದುಡಿಯುತಿರುವ ಪ್ರತಿ ವೃತಿದಾರರು ಕೂಡ ತನ್ನದೇ ಆದ ಸಂಘ ಸಂಸ್ಥೆಗಲ್ಲನ್ನು ಕಟ್ಟಿಕೊಂಡು ತಮ್ಮ ಅಭಿವೃದ್ಧಿಯತ್ತ ಮುಂದೆ ಮುಂದೆ ಸಾಗುತಿರುವವರಿಗೆ ನಮ್ಮ ಈ ಕ್ಷೇತ್ರ ಬೆನ್ನೆಲುಬಾಗಿ ನಿಂತು ಇನ್ನಷ್ಟು ಮನೋವೇಗದಲ್ಲಿ ಅಭಿವೃದ್ಧಿ ಹೊಂದಲು ಕಂಕಣಬದ್ದವಾಗಿದೆ. ಕಾರ್ಯಕ್ಷತ್ರದ ವಿಸ್ತರಣೆ ,ಬೇರೆ ಬೇರೆ ವಿಭಾಗಗಳಲ್ಲಿ ಅವಕಾಶಗಳನ್ನು ಹುಟ್ಟುಹಾಕಿ, ಕೈತುಂಬಾ ಕೆಲಸ ಇದ್ದವರಿಗೆ ಮತ್ತು ಬರುವವರಿಗೆ ಕಲ್ಪಿಸುವ ಹೊಣೆಗಾರಿಕೆಯತ್ತ ಮುನ್ನುಗುತಿದೆ. ಬನ್ನಿ ನಿತ್ಯ ನಿರಂತರ ಆವಿಸ್ಕಾರಗಳೊಂದಿಗೆ ಎತ್ತರದಿಂದ ಎತ್ತರಕ್ಕೇರೋಣ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?