ಕೃಷಿಕರ ಕೈಪಿಡಿ (ಬುಲೆಟಿನ್) – Agriculturist Directory (Bulletin)

ಶೇರ್ ಮಾಡಿ

ಕೃಷಿಕರನ್ನು ಜಾಗತಿಕವಾಗಿ ಪರಿಚಯಿಸುವ ಮತ್ತು ಅವರ ಸ್ಥಾನ ಮಾನ ಘನತೆ ಗೌರವ ಹೆಚ್ಚಿಸುವ ದೃಷ್ಟಿಯಿಂದ – ಗ್ರಾಮೀಣ ಪ್ರದೇಶದಲ್ಲಿ ಕೃಷಿಕರಿಗೆ ಉದ್ಯೋಗ ಸೃಷ್ಟಿಸುವ – ಕೃಷಿಕರನ್ನು ಸ್ವಾವಲಂಬಿ ಮತ್ತು ಸಂತುಷ್ಟ್ರನ್ನಾಗಿಸಲು – ಕೃಷಿಕರ ಕೈಪಿಡಿ – ಬುಲೆಟಿನ್ – ಜನುಮ ತಾಳಿದೆ. ಬನ್ನಿ ನೀವು ನಾವು ಕೃಷಿಕರೆಲ್ಲ ಒಂದಾಗಿ ನಮ್ಮ ಅದೃಷ್ಟವನ್ನು ಬದಲಿಸುವತ್ತ ದಾಪುಗಾಲು ಹಾಕೋಣ.ಅವಕಾಶ ಅದೃಷ್ಟ ನಮ್ಮ ಮನೆಯಲ್ಲಿ ನಮಗಾಗಿ ಕಾದಿದೆ. ಎಚ್ಚೆತ್ತು ನಮ್ಮದಾಗಿಸೋಣ. ಬಂಡವಾಳರಹಿತ- ಸಮಯದ ಸದುಪಯೋಗವೇ ಬಂಡವಾಳ ಡಂಗುರ ಸಾರುವ ವೇದಿಕೆಯತ್ತ ಮುನ್ನುಗ್ಗೋಣ

See also  ಕೃಷಿಕರ ಡೈರೆಕ್ಟರಿ (ಬುಲೆಟಿನ್) - ಚಿಂತನ ಮಂಥನ - ಅನುಷ್ಠಾನಕ್ಕಾಗಿ -

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?