ಕೃಷಿಕರ ಡೈರೆಕ್ಟರಿ ಮತ್ತು ಕೃಷಿಕರ ಒಕ್ಕೂಟ – Farmers’ Directory and Farmers’ Union

ಶೇರ್ ಮಾಡಿ
ಕೃಷಿಕರ ( ಒಬ್ಬರ ಯಾ ಮನೆಯವರ ) ಭಾವಚಿತ್ರ ಹೆಸರು ಜಾತಿ ವೃತ್ತಿ ಊರು ಆನ್ಲೈನ್ ಪ್ರಕಟಣೆ – ಶಾಶ್ವತ
ಸತಿ /ಪತಿ ಮಕ್ಕಳು ತಂದೆ ತಾಯಿ ಒಡಹುಟ್ಟಿದವರ ಹೆಸರು ಪ್ರಕಟಣೆ
ಪ್ರತಿ ಕೃಷಿಕ ತೆರಬೇಕಾದ ಶುಲ್ಕ ೨೦೦ ಮಾತ್ರ – ೩೦% ಕಮಿಷನ್ – ದೇವಲಯಕ್ಕೆ / ಸಮಾಜ ಸೇವೆಗೆ ೩೦% – ೩೦% ತೆರಿಗೆ -೧೦% ಅಪ್ಲೋಡಿಗೆ
ಯಾವುದೇ ಬಂಡವಾಳದ ಅಗತ್ಯವಿಲ್ಲ – ಸೂಕ್ತ ತರಬೇತಿ ನೀಡಲಾಗುವುದು
ಬೆರಳೆಣಿಕೆ ದಿನಗಳಲ್ಲಿ ನಿಮ್ಮ ನಿಮ್ಮ ವೃತಿಗೆ ಬೇಡಿಕೆಗಳ ಸುರಿಮಳೆ
ಧಾರ್ಮಿಕ ಕ್ಷೇತ್ರ ಮತ್ತು ಭಕ್ತರ ಸಂಬಂಧ ವೃದ್ಧಿ
ಮಾನವ ಮಾನವ ಸಂಬಂಧಗಳು ಪ್ರಗತಿ ಪಥದತ್ತ
ನಿಮ್ಮ ನಿಮ್ಮ ಪ್ರತಿಭೆಗಳನ್ನು ವಿಶ್ವ ಮಟ್ಟಕ್ಕೆ ಪ್ರಕಟಿಸಲು ಅವಕಾಶ
ಕೃಷಿಕರು ತಮ್ಮ ಅನುಭವಗಳನ್ನು ಅನ್ಯರಿಗೆ ಹಂಚಿಕೊಳ್ಳಬಹುದು
ತಮ್ಮ ಮನೆಯ ಸೌಂದರ್ಯವನ್ನು ಜಾಗಕ್ಕೆ ತಿಳಿಸಬಹುದು
ಕೃಷಿ ಕ್ಷೇತ್ರದಲ್ಲಿ ಕೆಲವರ ಪ್ರಯೋಗ ಅನ್ಯರಿಗೆ ದಾರಿದೀಪ ಸಾಧ್ಯತೆ
ಕೋಳಿಹಿಕ್ಕೆಯಿಂದ ಎರೆಹುಳ ಗೊಬ್ಬರ ಅಸಾಧ್ಯ ಎಂದು ಸಾರಿದ ಕೃಷಿ ಇಲಾಖೆ ಬಿಸಿ ಗೊಬ್ಬರ ತಣಿಸಿ ಹಾಕಿದರೆ ಸಾಧ್ಯ ಎನ್ನುವ ಇಂದಿನ ಮಾತು ದುಬಾರಿಯಾಗಿದೆ
ಕೃಷಿ ಉಪಕರಣಗಳನ್ನು ಮನೆಯಿಂದಲೇ ನೋಡಿ ಅಳವಡಿಕೆ ಸಾಧ್ಯತೆ – ಈಗ ಮಾಡುವ ಸಮಯ ಶ್ರಮ ಮತ್ತು ಹಣದ ಪೋಲು ತಪ್ಪುತ್ತದೆ
ಕೃಷಿಕನ ಪಾಲಿಗೆ ಮಾಹಿತಿಗಳ ಕಣಜವಾಗಿ ಇದು ದೊರೆತಾಗ -ಕಲ್ಪವೃಕ್ಷ ಉಡುಗೊರೆಯಾಗಿ ದೊರೆತಂತೆ
ಕೃಷಿಕನ ತಪ್ಪುದಾರಿಗೆ ತಳ್ಳುವ ವ್ಯಾಪಾರೀ ರಸಗೊಬ್ಬರ ಸಾವಯವ ಗೊಬ್ಬರ ಮಾರಾಟಗಾರರಿಂದ ರಕ್ಷಣೆ ದೊರಕಬಹುದು
ಮಳೆನೀರನ್ನು ಹೊಂಡ ಮಾಡಿ ಪ್ಲಾಸ್ಟಿಕ್ ಹೊದಿಕೆ ಬಳಸಿ ಶೇಖರಿಸಿದರೆ – ಸುಲಭದಲ್ಲಿ ನೀರಿನ ಕೊರತೆ ನೀಗಿಸುವ ಪರಿಕಲ್ಪನೆ ಅನುಕರಣೀಯ ಪಾಠ
ಕೃಷಿ ಕ್ಷೇತ್ರದಲ್ಲಿ ಬುಡಬಿಸಿ ಗೊಬ್ಬರ ಹಾಕಿ ಮುಚ್ಚುವ ಪದ್ಧತಿ ತಪ್ಪೆಂದು ತಿಳಿಸಿದವರಿಗೆ ಅನುಭವ ಪಾಠ ಸರಿ ಎನ್ನದು ಡಂಗುರ ಸಾರುತಿದೆ
ಕ್ರಿಮಿನಾಶಕ ರಸಗೊಬ್ಬರದ ದಾಸರನ್ನಾಗಿಸಿದ ಕೃಷಿ ಇಲಾಖೆ ದೂರದಿಂದ ದೂರವಿರಿ ಬೋದಿಸುತಿರುವುದು ನುಂಗಲಾದ ತುತ್ತಾಗಿದೆ – ಅನಿವಾರ್ಯ
ಕೃಷಿಕನಿಗೆ ಸ್ಥಾನ ಮನ ಘನತೆ ಗೌರವ ಉನ್ನತೀಕರಣಕ್ಕೆ ಹೆಚ್ಚು ಒತ್ತು ಸಿಗಲಿದೆ
ಒಂದು ಕಂಪ್ಯೂಟರ್ ಇಂಜಿನೀರ್ ನಿಂದ ಒಂದು ಎಕ್ರೆ ಕೃಷಿಕ ಶ್ರೇಷ್ಠ ಎಂಬ ಅನುಭವದ ಪಾಠ ಸಾರಿ ಸಾರಿ ಹೇಳುತಿದೆ
ಕೃಷಿ ಮರೆತು ಆರಂಭವಾದ ಕಲಿಕೆ ಬದಲಾಗಿ ಕೃಷಿ ಜೊತೆ ಜೊತೆಗೆ ಕಲಿಕೆ ಮುಂದಿನ ನಮ್ಮ ಗುರಿಯಾಗಬೇಕಾಗಿದೆ
ಕೃಷಿಕನಿಲ್ಲದ ಬದುಕು ಅಸಾಧ್ಯ – ಇದನ್ನು ನಾವೆಲ್ಲರೂ ಅರಿತು ಬಾಳೋಣ
ಕೃಷಿಕರ ಬದುಕಿನ ಚಿತ್ರಣ , ಆತನ ವಂಶ ವೃಕ್ಶ ವ್ಯಕ್ತಿ ವ್ಯಕ್ತಿತ್ವ ಪ್ರಕಟಗೊಂಡಾಗ – ನಮಗೆಲ್ಲರಿಗೂ ಬದುಕಿನ ದಾರಿ ಗೋಚರವಾಗುತದೆ
ಸೈನಿಕ ಯುದ್ಧ ಸಮಯದಲ್ಲಿ ಮಾತ್ರ ಯುದ್ಧ ಮಾಡುತಾನೆ ಆದರೆ ಕೃಷಿಕ ನಿತ್ಯ ನಿರಂತರ – ಪ್ರಕೃತಿ ವನ್ಯಪ್ರಾಣಿಗಳ ರೋಗರುಜಿನ ಇತ್ಯಾದಿಗಳ ಜೊತೆ ಯುದ್ಧ ಮಾಡಿ ಬದುಕಿಗೆ ಅತ್ಯಗತ್ಯವಾದ ಆಹಾರವನ್ನು ಒದಗಿಸುತಾನೆ – ನೆನಪಿರಲಿ
ಕ್ರಹಿಷಿಕನಿಲ್ಲದ ಬದುಕು – ಬದುಕಿನ ಅಂತ್ಯ – ಮಾನವಕೋಟಿಗೆ ಅರಿವು ಇರಲಿ
ಮನೆ ಬಾಗಿಲಿಗೆ ಆಕಾಂಕ್ಷಿಗೆ ಉದ್ಯೋಗ ಉದ್ಯಮ – ದೇವರ ಕೊಡುಗೆ – ಸ್ವೀಕರಿಸಿ – ಧನ್ಯರಾಗೋಣ
See also  Jinadeva Ariga Pushpanjali Kaipangalaguttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?