ಜೈನ ಡೈರೆಕ್ಟರಿ – Jain directory

ಶೇರ್ ಮಾಡಿ
ಜೈನ ಡೈರೆಕ್ಟರಿಗೆ ವಿದ್ಯಕ್ತ ಚಾಲನೆ ಕೊಡುತಿರುವ ಈ ಶುಭ ಸಂದರ್ಭದಲ್ಲಿ – ಇಚಿಲಂಪಾಡಿ ಅನಂತನಾಥ ಸ್ವಾಮಿ ಪದ್ಮಾವತಿ ದೇವಿ ಮತ್ತು ಇಚಿಲಂಪಾಡಿ ಬೀಡು ದುರ್ಗಾಪರಮೇಶ್ವರಿ ದೇವಿ , ಮಲ್ಲಿಕಾರ್ಜುನ ಸ್ವಾಮಿ ಗಣಪತಿ , ಸಕಲ ಮುನಿ ವೃಂದ , ಪಟ್ಟಾಭಿಷಿಕ್ತರಾದ ಸ್ವಾಮಿ ವೃಂದಕ್ಕೆ ಅವ್ಯಕ್ತ ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತ , ಸರ್ವರಿಗೂ ಸನ್ಮಾನಗಳವಾಗಲಿ ಎನ್ನುವ ಜೈನರ ಪಂಚನಮಸ್ಕಾರ ಮಂತ್ರಗಳನ್ನು ಪಠಿಸುತ್ತಾ – ಶ್ರೀ ಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಅನ್ನದಾನ ವಿದ್ಯಾದಾನ ಉದ್ಯೋಗದಾನ ಜ್ಞಾನದಾನಕ್ಕೆ ಮನದಾಳದಿಂದ ಸ್ಮರಿಶಿ ವಂದಿಸುತ್ತಾ – ಶ್ರೀ ಕ್ಷೇತ್ರ ಧರ್ಮಸ್ಥಳ ಸುರೇಂದ್ರ ಅಣ್ಣನವರು ಮತ್ತು ಹರ್ಷೇಂದ್ರ ಅಣ್ಣನವರು ನಯ ವಿನಯದಿಂದ ಸನ್ಮಾರ್ಗವನ್ನು ತೋರಿಸಿದುದನ್ನು ಸ್ಮರಿಸುತ್ತ – ಬಲ್ಲಾಳ್ ಮಂಗಳೂರು ಸಮುಸ್ಟೆಯ ಮುನ್ನಡೆಸುತಿದ್ದ ಡಾಕ್ಟರ್ ಕೆ ಅರ ಬಲ್ಲಾಳರಿಗೆ ಅತಿ ಹತ್ತಿರದಿಂದ ತಿದ್ದಿ ಬೆಳೆಸಿ ಮುನ್ನಡೆಸಿದವರಿಗೆ ಅವ್ಯಕ್ತ ವಂದಿಸುತ್ತಾ – ಡಾಕ್ಟರ್ ಜೀವಂಧರ ಬಲ್ಲಾಳ್ ಮತ್ತು ಜಯವರ್ಮ ಬಲ್ಲಾಳರಿಗೆ ಸಲಹೆ ಸೂಚನೆಯೊಂದಿಗೆ ಸೂಕ್ತ ಬಾಳಿನ ದಾರಿ ತೋರಿಸಿದ್ದಕ್ಕೆ ವಂದಿಸುತ್ತಾ – ಅವ್ಯಕ್ತ ಶಕ್ತಿಗಳ ಸಂಪೂರ್ಣ ಅನುಗ್ರಹಕ್ಕೆ ಅಂಗಲಾಚುತ್ತಾ – ೧೯೯೦ ರಂದು ಹಾಕಿದ ಅಡಿಪಾಯಕ್ಕೆ ಸಮಸ್ತ ಜೈನ ಬಂದುಗಳ ಸಲಹೆ ಸೂಚನೆ ಸಹಕಾರ ಸಿಕ್ಕಿ – ಜೈನ ಸಮಾಜದ ಒಗ್ಗಟ್ಟಿಗೆ ಸಮಗ್ರ ಅಭಿವೃದ್ಧಿಗೆ ಕಾರಣವಾಗುವ ಇಚ್ಛೆ ಹೊಂದಿದ್ದು – ಇಲ್ಲಿ ಜಿನೇಶ್ವರ ಸೂತ್ರಧಾರಿ ನಾನು ಪಾತ್ರದಾರಿ , ಗಾಳಿ ಮತ್ತು ಮಣ್ಣಿನ ಮಿಶ್ರಣ – ನೀವು ನಾವು ಒಂದಾಗಿ ಮುನ್ನಡೆಸೋಣ – ಪರೋಕ್ಷ ಭೇಟಿ ವ್ಯವರಿಶಿದ್ದುದಕ್ಕೆ ಕ್ಷಮೆಯಿರಲಿ. ಪ್ರತ್ಯಕ್ಷ ಪರೋಕ್ಷ ನನ್ನೊಟ್ಟಿಗೆ ನಿಂತವರ ದೊಡ್ಡಪಟ್ಟಿಯಿದೆ. ನಿಮಗೂ ಅವ್ಯಕ್ತ ವಂದನೆಗಳು
See also  Sanathkumar Jain, Saanidhya, Kuthluru

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?