ವ್ಯಾಪಾರ ಡೈರೆಕ್ಟರಿ – ಕೋಟಿ ಗಳಿಸಿ – business directory – earn crores

ಶೇರ್ ಮಾಡಿ
ವ್ಯಾಪಾರಿ ವಲಯದಲ್ಲಿ ಗ್ರಾಹಕರನ್ನು ತಮ್ಮಲ್ಲಿಗೆ ಬರುವಂತೆ ಮಾಡಲು ಗರಿಷ್ಠ ಮಟ್ಟದಲ್ಲಿ ಜಾಹಿರಾತು ಅಥವಾ ಇನ್ನಿತರ ಮಾಧ್ಯಮಗಳ ಮೂಲಕ ವೆಚ್ಚ ಮಾಡುವ ಅವಶ್ಯಕತೆಯಿದ್ದು – ಅದನ್ನು ಕನಿಷ್ಠ ಮಟ್ಟಕ್ಕೆ ತಲುಪಿಸಿ – ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಅದರ ಪ್ರಯೋಜನವನ್ನು ದೊರಕಿಸುವುದರ ಜೊತೆಗೆ ಆನ್ಲೈನ್ ವ್ಯಾಪಾರಿ ಡೈರೆಕ್ಟರಿ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ಸೃಷ್ಟಿಸುವ ಆವಿಸ್ಕಾರಕ್ಕೆ ನಾಂದಿಯಾಗಲಿದೆ.
ವ್ಯಾಪಾರಿ ಸಮುಸ್ಥೆಗಳ ಒಂದು ಭಾವಚಿತ್ರ ಹೆಸರು ವಿಳಾಸ ಮೊಬೈಲ್ ನಂಬರ್ ಆನ್ಲೈನ್ ಶಾಶ್ವತ ಪ್ರಕಟಣೆಗೆ ಕೇವಲ ೨೦೦ ರೂಪಾಯಿ ತೆತ್ತರೆ ಮೊಬೈಲ್ ಬಳಕೆದಾರರಿಗೆ ಗೂಗಲ್ ಹುಡುಕಾಟದಲ್ಲಿ ಜಾಗತಿಕ ಮಟ್ಟದಲ್ಲಿ ಸಿಗುವ ಸೌಲಭ್ಯ ನಮ್ಮೆಲ್ಲರಿಗೂ ದೇವರು ಕೊಟ್ಟ ವರ – ಬಳಸಿ ಪುಣ್ಯ ಸಂಪತ್ತು ಗಳಿಸಿ ನೆಮ್ಮದಿ ಬದುಕು ಸಾಗಿಸೋಣ, ಪ್ರತಿ ಪೇಟೆ ಪಟ್ಟಣ ಗ್ರಾಮಾಂತರದಲ್ಲಿ ವ್ಯಾಪಾರ ಮಾಡುವವರು ಕೂಡ ಬಳಕೆ ಮಾಡುವ ಸಾಧ್ಯತೆ ಇದ್ದು – ಯಾರು ಕೂಡ ವ್ಯಾಪಾರ ವಹಿವಾಟುಗಳನ್ನು ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ಮಾಡಲು ವಿಪುಲ ಅವಕಾಶವಿದೆ. ಒಂದು ತಾಲೂಕಿನಲ್ಲಿ ಕಡಿಮೆ ಅಂದರೆ ಎರಡಂಕಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಜಾಗತಿಕ ಮಟ್ಟದ ಮೊದಲ ಹತ್ತು ಶ್ರೀಮಂತ ವ್ಯಕ್ತಿಗಳ ನಡೆದು ಬಂದ ದಾರಿಯತ್ತ ಕಣ್ಣು ಹಾಯಿಸಿದಾಗ ಮತ್ತು ಅಜ್ಜ ನಟ್ಟ ಆಲದ ಮರದ ಕೆಳಗೆ ಬದುಕುವ ಪರಿಪಾಠವನ್ನು ಜ್ಞಾನದ ಬೆಳಕಿನಿಂದ ನೋಡಿ – ನಿಂತ ನೀರಾಗಿ ಬದುಕುವ ಬದುಕಿಗೆ ತಿಲಾಂಜಲಿ ಇತ್ತು ಮುನ್ನಡೆಯುವವರಿಗೆ ಈ ವ್ಯಾಪಾರಿ ಡೈರೆಕ್ಟರಿ ಬಗ್ಗೆ ಅರಿವು ಬಂದು ಮುನ್ನಡೆದಾಗ ನಮ್ಮೆಲ್ಲರಿಗೂ ಮಾನವ ನಿರ್ಮಿತ ಸ್ವರ್ಗದತ್ತ ಸಾಗಬಹುದು
ಇದರ ಪ್ರಯೋಜನಗಳ ಸಂಕ್ಷಿಪ್ತ ವಿವರ ಇಂತಿದೆ
ವ್ಯಾಪಾರಿಗಳು ಜಾಹಿರಾತಿಗೆ ಮಾಡುವ ವೆಚ್ಚ ಕನಿಷ್ಠ ಮಟ್ಟಕ್ಕೆ ,
ವ್ಯಪಾರ ಮಾಡಲು ಅಂಗಡಿಗಳ ಅವಶ್ಯಕತೆ ಇಲ್ಲ
ಪ್ರತಿ ಪೇಟೆ ಪಟ್ಟಣಗಳಲ್ಲಿ ಗರಿಷ್ಠ ಉದ್ಯೋಗಕ್ಕೆ ಅವಕಾಶ
ಸರಿಯಾಗಿ ಒಂದು ತಾಲೂಕು ಮಟ್ಟದಲ್ಲಿ ಅಳವಡಿಸಿದಾಗ ಕೋಟಿ ಸಂಪಾದನೆ ಸಾಧ್ಯತೆ
ಮೊಬೈಲ್ ಬಳಕೆಯಿಂದಲೇ ಸಕಲವೂ ಸಾಧ್ಯ
ವಿದ್ಯಾರ್ಥಿಗಳಿಗೆ ಪೂರಕ ಉದ್ಯೋಗ
ಎಲ್ಲ ರೀತಿಯ ಏಜೆಂಟುಗಳಿಗೆ ಲಾಭದಾಯಕ ಸಮುಸ್ಥೆ
ಮಾರಾಟಕ್ಕಿದೆ ಮತ್ತು ಬೇಕಾಗಿದೆ ವ್ಯಾಪಾರಕ್ಕೆ ದೊಡ್ಡ ಮಾರ್ಕೆಟ್ ಪೂರೈಕೆ
ದೊಡ್ಡ ಪಟ್ಟಿ ಬಳಸಿ ನೋಡುವವನಿಗೆ ಸಿಗಲಿದೆ. ಮೊಬೈಲ್ ಬಳಸಿ ಬದುಕು ಹಸನಾಗಿಸೋಣ
See also  ದೀಪ ಹಚ್ಚಿದೆವು - ನಾವು ಭಾರತೀಯರು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?