ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ನೇರ್ಲದಲ್ಲಿ ನೂತನವಾಗಿ ನಿರ್ಮಿಸಿರುವ “ನೇರ್ಲ ಸಂಕೀರ್ಣ”ದ ಶುಭಾರಂಭ

Share this

ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮಾರ್ಗಶಿರ ವೃಚ್ಚಿಕ ಮಾಸ 23 ಸಲುವ ದಿನಾಂಕ 09-12-2022 ನೇ ಶುಕ್ರವಾರ ಕಡಬ ತಾಲ್ಲೂಕು ಇಚ್ಲಂಪಾಡಿ ಗ್ರಾಮದ ನೇರ್ಲದಲ್ಲಿ ನೂತನವಾಗಿ ನಿರ್ಮಿಸಿರುವ “ನೇರ್ಲ ಸಂಕೀರ್ಣ“ದ ಶುಭಾರಂಭ ಹಾಗೂ ಅದೇ ದಿನ ಸಾಯಂಕಾಲ ಗಂಟೆ 6-00 ರಿಂದ ಶ್ರೀ ದೈವಗಳ ಭಂಡಾರ ತೆಗೆದು ಶ್ರೀ ಧರ್ಮದೈವ ರುದ್ರ ಚಾಮುಂಡಿ ,ವರ್ಣರ ಪಂಜುರ್ಲಿ ,ಸತ್ಯದೇವತೆ ,ಕುಕ್ಕೆತಿ ಬಳ್ಳು ಹಾಗೂ ಪರಿವಾರ ದೈವಗಳಿಗೆ “ಧರ್ಮನೇಮ ನಡಾವಳಿ” ನಡೆಯಲಿರುವುದು.

See also  ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟಕ್ಕೆ ಇಚಿಲಂಪಾಡಿ ಗ್ರಾಮದ ಕೊರಮೇರು ರಂಜನ್ ಗೌಡ ಆಯ್ಕೆ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you