Prabhakara Jain, Nadubettu – Udane

ಶೇರ್ ಮಾಡಿ

ಪ್ರಭಾಕರ ಜೈನ , ಓಂ ನಡುಬೆಟ್ಟು , ಉದನೆ ,
ಜನನ ೧೯೬೪ ಮರಣ ೧೯೯೮
ತಂದೆ ಚಂದ್ರ ರಾಜ ಹೆಗ್ಗಡೆ ತಾಯಿ ಸುನಂದಾ ದೇವಿ
ಒಡಹುಟ್ಟಿದವರು ; ಶುಭಾಕರ ಹೆಗ್ಗಡೆ, ವಿಜಯ ಪ್ರಕಾಶ್ , ಮಹಾವೀರ್ ಜೈನ
ಜನನವಾಗಿ ಹತ್ತು ತಿಂಗಳಲ್ಲಿ ರೋಗಕ್ಕೆ ತುತ್ತಾಗಿ ಶಾಶ್ವತ ಬೆಳವಣಿಗೆ ಕುಂಠಿತ, ಮಾತನಾಡುವ ಚೈತನ್ಯ ಕಳೆದುಕೊಂಡು – ಆದರ್ಶ ಮಾನವ ಗುಣಗಳನ್ನು ತನ್ನದಾಗಿಸಿ , ಪರಾವಲಂಬಿ ಬದುಕಿನ ಪ್ರಯಾಣ ಮುಗಿಸಿ ತನ್ನ ೩೪ ನೇ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿದ ಅತ್ಯಂತ ಅಪರೂಪ ವ್ಯಕ್ತಿ ವ್ಯಕ್ತಿತ್ವ.

See also  Vijaya Prakash M P Mysoru

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?