ಪ್ರಕಾಶ್ M P ಅವರ ಜೀವನ ಚರಿತ್ರೆ
- ಹೆಸರು: ಪ್ರಕಾಶ್ ಯ.ಎಂ.ಪಿ., ಮೈಸೂರು
- ವೃತ್ತಿ: ಸ್ವತಂತ್ರ ಉದ್ಯಮಿ (ಜೈನ್ ಸಮುದಾಯ)
- ತಂದೆ: ಪದ್ಮರಾಜ್ (ಗುಂಡಪ್ಪ)
- ತಾಯಿ: ಜಯಮ್ಮ
ಒಡಹುಟ್ಟಿದವರು:
- ಮಾಲಿನಿ (ಪತಿ: ಭುಜಬಲಿ ಹೆಗ್ಡೆ)
- ಅದಿರಾಜ (ಸತಿ: ಶಾರದಾ)
- ಶಾಂತಿರಾಜ್ (ಸತಿ: ಅರುಣಾ)
- ಕವಿತಾ (ಬೇಬಿ) (ಪತಿ: ಜೆ.ಕೆ. ಜೈನ್)
- ಮಮತಾ (ಗಾನ) (ಪತಿ: ಮಹಾವೀರ್)
ಪತ್ನಿ: ವಿಜಯ ಪ್ರಕಾಶ್ (ಗೃಹಿಣಿ ಮತ್ತು ಆರ್.ಡಿ. ಏಜೆಂಟ್)
ವಿಜಯ ಪ್ರಕಾಶ್ ಅವರ ಕುಟುಂಬದ ಹಿನ್ನೆಲೆ:
- ತಂದೆ: ಚಂದ್ರರಾಜ ಹೆಗ್ಗಡೆ
- ತಾಯಿ: ಸುನಂದಾ ದೇವಿ
- ತಂದೆಯ ತಂದೆ: ಅಪ್ಪು ಶೆಟ್ಟಿ (ತಾಯಿ: ಪದ್ಮಾವತಿ ಇಚಿಲಂಪಾಡಿ ಬೀಡು)
- ತಾಯಿಯ ತಂದೆ: ಕುಮಾರಯ್ಯ ಶೆಟ್ಟಿ (ತಾಯಿ: ಮರುದೇವಿ ಅಮ್ಮ)
ವಿಜಯ ಪ್ರಕಾಶ್ ಅವರ ಒಡಹುಟ್ಟಿದವರು:
- ಶುಭಾಕರ ಹೆಗ್ಗಡೆ (ಸತಿ: ಶೋಭಾ)
- ಪ್ರಭಾಕರ (ಮೃತರು)
- ಮಹಾವೀರ್ (ಸತಿ: ಸೌಮ್ಯ, ಮಗ: ಅಕ್ಷಾಂ)
ಮಕ್ಕಳು:
- ಮಗ: ಶ್ರುತಿ ಸಾಗರ್
- ಮಗಳು: ಸ್ಫೂರ್ತಿ (ಪತಿ: ವಿಕ್ರಂ ಹೆಗ್ಡೆ)
ಮದುವೆ ದಿನಾಂಕ: ಮಾರ್ಚ್ 4
ಮರಣ ದಿನಾಂಕ: 30.03.2020
ಪ್ರಕಾಶ್ ಅವರ ವ್ಯಕ್ತಿತ್ವ:
ಪ್ರಕಾಶ್ ಅವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಅವರು ಯಾವಾಗಲೂ ಮೃದು ಮಾತುಗಳಿಂದ ಮತ್ತು ಕಡಿಮೆ ಮಾತುಗಳಿಂದ ಅವರ ಸಂಬಂಧಿಕರ, ಸ್ನೇಹಿತರ ಮತ್ತು ಕುಟುಂಬದವರೊಂದಿಗೆ ಹಿತವಾಗಿ ವರ್ತಿಸುತ್ತಿದ್ದರು. ಅವರು ಮಕ್ಕಳ ಜೊತೆ ಆಟವಾಡಲು ಇಷ್ಟಪಟ್ಟವರು, ಮಕ್ಕಳಂತೆ ಅವರ ಆಟೋಟದಲ್ಲಿ ಕೂಡ ಭಾಗವಹಿಸುತ್ತಿದ್ದರು.
ಅವರು ಯಾವ ಸಮಸ್ಯೆಯನ್ನು ಆದರೂ ಸಮಚಿತ್ತದಿಂದ ಸ್ವೀಕರಿಸುತ್ತ, ನಗು ನಗುತ್ತಾ ಜೀವನವನ್ನು ಮುನ್ನಡೆಸುತ್ತಿದ್ದರು. ಕಠೋರ ಮಾತುಗಳು ಅವರ ಬಾಯಿಂದ ಯಾರಿಗೂ ಬಂದಿರಲಿಲ್ಲ. ಪ್ರಕಾಶ್ ಅವರು ಬಹಳ ಶ್ರದ್ಧಾವಂತರು, ಅಪಾರ ದೈವ ಭಕ್ತರು ಮತ್ತು ನಂಬಿಕೆಯೊಳಗಿರುವವರು.
ಪ್ರಕಾಶ್ ಅವರ ಈ ಸೌಮ್ಯ, ಶಾಂತ ಸ್ವಭಾವ, ಮತ್ತು ನಂಬಿಕೆಗಳಿಂದ ಕೂಡಿದ ಜೀವನವು ಎಲ್ಲರಿಗೂ ಮಾದರಿಯಾಗಿತ್ತು.