ಮೊಬೈಲ್ ಶಿಕ್ಷಣದ ಅನಿವಾರ್ಯತೆ – The necessity of mobile education

ಶೇರ್ ಮಾಡಿ

ಗುರುಕುಲ ಶಿಕ್ಸಣದಿಂದ ಶಾಲಾ ಶಿಕ್ಷಣ – ಮುಂದಕ್ಕೆ ಮೊಬೈಲ್ ಶಿಕ್ಷಣ ಅನಿವಾರ್ಯತೆ ಬಗ್ಗೆ – ಸಂಕ್ಷಿಪ್ತ ವಿವರ
ಶಿಕ್ಷಣ ಗಗನ ಕುಸುಮವಾಗುತಿರುವುದಕ್ಕೆ ಪರಿಹಾರ
ಆಂತರಿಕ ಆಡಂಬರ ಮರೆತ ತಪ್ಪಿಗೆ ಪರಿಹಾರ
ವಿದ್ಯಾವಂತರೆಂಬ ನಿರುದ್ಯೋಗಿಗಳ ಸೃಷ್ಟಿಸುವ ಕಾರ್ಖಾನೆಗಳು ಬೇಕೇ
ಕೃಷಿ ಕ್ಷೇತ್ರಕ್ಕೆ ಮಾರಕವಾಗಿ – ಕೃಷಿ ಕಾರ್ಮಿಕರ ವಲಸೆ ಮತ್ತು ಕೃಷಿ ಅವಲಂಬಿತರು ಶೂನ್ಯದತ್ತ
ಬದುಕಿನ ಪರಿಪೂರ್ಣ ಜ್ಞಾನ ಕೊಡುವುದರಲ್ಲಿ ವಿಫಲ
ಕೊಟ್ಟು ತಿನ್ನುವ ತ್ಯಾಗಿಗಳು, ಹಂಚಿ ತಿನ್ನುವ ಮಾನವರು ತಯಾರು ಮಾಡದೇ ಕಿತ್ತು ತಿನ್ನುವ ಸ್ವಾರ್ಥಿಗಳ ಸೃಷ್ಟಿಸುವ ಶಿಕ್ಷಣ ಬೇಡವೇ ಬೇಡ
ಏಕತೆ ಅರಿವಿನ ಸಂಕೇತ – ಭಿನ್ನತೆ ಅಜ್ಞಾನದ ಸಂಕೇತ – ಭಿನ್ನತೆ ಸುಂಟರ ಗಾಳಿ ನಿತ್ಯ ನಿರಂತರ- ಯಾರಿಂದ?
ಒಂದನೇ ತರಗತಿ ಮಕ್ಕಳ ಸಂಸ್ಕಾರ ಶಿಸ್ತು ಪ್ರಜಾಪ್ರತಿನಿದಿಗಳಲ್ಲಿ ಕೊರೆತೆ ಕಾಣುವುದಕ್ಕೆ ಯಾರು ಕಾರಣ
ಮಾನವ ತಪ್ಪುಗಳಿಗೆ ಶಿಕ್ಷೆ ಸಾಮಾಜಿಕ ಕಾಯಿಲೆಗೆ ಮದ್ದು – ಅರಿವು ಹುಟ್ಟಿಸುವುದರಲ್ಲಿ ವಿಫಲ
ಸಂಸ್ಕಾರವಂತರನ್ನಾಗಿಸುವ ಮೊಬೈಲ್ ಶಿಕ್ಷಣದ ಆವಿಸ್ಕಾರದತ್ತ ಗಮನ ಹರಿಸೋಣ
ಹಣ ಅಧಿಕಾರ ಅಂತಸ್ತು ಮೊಬೈಲ್ ಶಿಕ್ಷಣದಿಂದ ಸಾಧ್ಯ
ಮೊಬೈಲ್ ಮಕ್ಕಳಿಗೆ ಕೊಡುವುದನ್ನು ನಿಲ್ಲಿಸುವ ಬದಲು – ಅವರಿಂದ ಜನಪರ ಕೆಲಸಗಳನ್ನು ಮಾಡಿಸೋಣ
ದುಬಾರಿಯಾಗುತಿರುವ ಶಾಲಾ ಶಿಕ್ಷಣಕ್ಕೆ ಕಡಿವಾಣ – ಮೊಬೈಲ್ ಶಿಕ್ಷಣ ಪರಿಹಾರ – ಸಾದಿಸಿ ತೋರಿಸೋಣ

See also  IBBANI ENTERPRISES

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?