ದೇವಾಲಯ ಸೇವಾ ಒಕ್ಕೂಟ – Temple Service Federation

ಶೇರ್ ಮಾಡಿ
  • ಪ್ರತಿ ದೇವಾಲಯಕ್ಕೊಂದು ದೇವಾಲಯ ಸೇವಾ ಒಕ್ಕೂಟ ರಚನೆ – ಅಧ್ಯಕ್ಷರು ಒಬ್ಬರು -ಅನುಕೂಲಕ್ಕೆ ತಕ್ಕಂತೆ ಉಪಾಧ್ಯಕ್ಷರು – ಅನಿಯಮಿತ ಸದಸ್ಯರು
  • ದಿನಾಲೂ ಯಾ ಕನಿಷ್ಠ ವಾರಕ್ಕೊಮ್ಮೆ ದೇವಾಲಯಕ್ಕೆ ಸಂದರ್ಶನ ಮಾಡುವಂತೆ ಮನಒಲಿಕೆ , ಸಂಪಾದನೆಗೆ ದಾರಿ ಕಲ್ಪಿಸುವಿಕೆ, ಪ್ರೋತ್ಸಾಹ , ಮಕ್ಕಳಿಗಾಗಿ ವಿಭಿನ್ನ ವಲಯಗಳ ಆವಿಸ್ಕಾರ
  • ದೇಹವೆ ದೇವಾಲಯ , ಮನೆಯೇ ದೇವಾಲಯ , ಊರೇ ದೇವಾಲಯ , ದೇವಾಲಯವೇ ದೇವಾಲಯ – ಚಿಂತನೆ
  • ಪ್ರತಿ ದೇವಾಲಯಗಳನ್ನು ಜಗತ್ತಿಗೆ ಪರಿಚಯಿಸಲು ಕ್ರಮ
  • ಪ್ರತಿ ಮಾನವರನ್ನು (ಅಗಲಿದವರನ್ನು ಸೇರಿಸಿ ) ಜಗತ್ತಿಗೆ ಪರಿಚಯಿಸಲು ಚಿಂತನೆ ಮತ್ತು ಅನುಷ್ಠಾನ
  • ಒಕ್ಕೂಟದ ಪ್ರತಿಯೊಬ್ಬರೂ ಕನಿಷ್ಠ ೧೦% ರಿಂದ ೫೦% ಒಕ್ಕೂಟದ ಮೂಲಕ ಸಂಪಾದನೆಯಿಂದ ದೇವಾಲಯಕ್ಕೆ ಪಾಲು
  • ದೇವಾಲಯ ಒಕ್ಕೂಟದಿಂದ ಬೇರೆ ಬೇರೆ ಸಹ ಒಕ್ಕೂಟಗಳ ರಚನೆ
  • ಪ್ರತಿ ದೇವಾಲಯದಲ್ಲಿ ನಂದಾದೀಪ ಸೇವೆಗೆ ಪ್ರಾಮುಖ್ಯತೆ
    ಮುಂದುವರಿಯುವುದು
  • ಪ್ರಾಮುಖ್ಯತೆ – ನಂದಾದೀಪ ಸೇವೆ – ಪ್ರತಿಯೊಬ್ಬರಿಗೆ ಪ್ರತಿ ದಿನ ದೇವಾಲಯದಲ್ಲಿ ಪೂಜೆ ಮಾಡಿದ ಪುಣ್ಯ ಲಭ್ಯ
  • ಪ್ರತಿ ತಿಂಗಳಿಗೆ – ರೂ ೫೦೦
  • ಕನಿಷ್ಠ ಒಂದು ದೇವಾಲಯಕ್ಕೆ ನೂರು ಸೇವಾ ಕರ್ತೃಗಳ ಸೇರ್ಪಡೆ
  • ವಾರ್ಷಿಕ ಪೂಜಾ ದಿನದಂದು ಸೇವಾ ಕರ್ತೃಗಳಿಗೆ ಸನ್ಮಾನದ ವ್ಯವಸ್ಥೆ
  • ಸೇವಾ ಒಕ್ಕೂಟದ ವ್ಯವಸ್ಥೆಯ ನಿಯಮಾವಳಿಗಳು
  • ಸದಸ್ಯರು ೩ ವಿಭಾಗ
  • A grade – ಶುಲ್ಕ ರೂ ೧೦೦೦/- ಸದಸ್ಯರಿಗೆ ತನ್ನ ಕೊಡುಗೆಗೆ ೧೦% ಪಾಲುಗಾರಿಕೆ ಇರುತದೆ
  • ಬಿ ಗ್ರೇಡ್ – ಶುಲ್ಕ ರೂ ೧೦೦/- ಯಾವುದೇ ಸೌಲಭ್ಯ ಇರುವುದಿಲ್ಲ
  • C ಗ್ರೇಡ್ – ಉಚಿತ – ಯಾವುದೇ ಸೌಲಭ್ಯ ಇರುವುದಿಲ್ಲ
  • ಸೇವಾ ಒಕ್ಕೂಟದ ಅಧ್ಯಕ್ಷರಿಗೆ ೩೦% ಪಾಲುದಾರಿಕೆ
  • ಸೇವಾ ಒಕ್ಕೂಟದ ಗೌರವ ಅಧ್ಯಕ್ಷರಿಗೆ ೩೦% ಪಾಲುದಾರಿಕೆ
  • ಸೇವಾ ಒಕ್ಕೂಟದ ಉಪಾಧ್ಯಕ್ಷರಿಗೆ ಅಧ್ಯಕ್ಷರಿಗೆ ೨೦% ಪಾಲುದಾರಿಕೆ
  • ಸಲಹೆಗಾರರಿಗೆ – ಶುಲ್ಕ ೫೦೦೦/- ಪಾಲುದಾರಿಕೆ ೨೦%
  • ಗೌರವ ಸಲಹೆಗಾರರಿಗೆ- ಶುಲ್ಕ ೧೦,೦೦೦/- ಪಾಲುದಾರಿಕೆ ೩೦%
  • ಪೋಷಕರಿಗೆ- ಶುಲ್ಕ ೧೫,೦೦೦ ಪಾಲುದಾರಿಕೆ ೩೦%
  • ಮಹಾಪೋಷಕರಿಗೆ- ಶುಲ್ಕ ೨೦,೦೦೦ ಪಾಲುದಾರಿಕೆ ೩೦%
  • ಸಂರಕ್ಷಕರಿಗೆ- ಶುಲ್ಕ ೨೫,೦೦೦ ಪಾಲುದಾರಿಕೆ ೩೦%
See also  ಸಾವು ನಿಶ್ಚಿತ, ಬದುಕು ಅನಿಶ್ಚಿತ – ಸಾವನ್ನು ಗೆದ್ದು ಬದುಕುವ ದಾರಿಗಳು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?