ರವೀಂದ್ರ ಬಿ – ಬಿಜೇರು – ಇಚ್ಲಂಪಾಡಿ

Share this
Ravindra B bijeru-Ichlampady

ಶ್ರದ್ಧಾಂಜಲಿ

ಶ್ರೀ ರವೀಂದ್ರ ಬಿಜೇರು ಅವರು 8ನೇ ಮಾರ್ಚ್ ರಂದು ನಿಧನರಾದ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಅವರ ಅಗಲಿಕೆ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಪರಿಚಿತರಿಗಿಗೂ ತುಂಬಲಾರದ ನಷ್ಟವಾಗಿದೆ.

ಸರಳ ಸ್ವಭಾವ, ಉತ್ತಮ ಮನಸ್ಸು ಮತ್ತು ಸಹಾಯ ಮಾಡುವ ಗುಣಗಳಿಂದ ಅವರು ಎಲ್ಲರ ಹೃದಯದಲ್ಲಿ ಸದಾ ನೆನಪಾಗುವ ವ್ಯಕ್ತಿಯಾಗಿದ್ದರು. ಅವರ ನೆನಪುಗಳು ಸದಾ ನಮ್ಮ ಮನಸ್ಸಿನಲ್ಲಿ ಉಳಿಯುತ್ತವೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.


ತಂದೆ – ತನಿಯಪ್ಪ ಗೌಡ
ತಾಯಿ – ಬಾಲಕ್ಕ
ಒಡಹುಟ್ಟಿದವರು – ರೇವತಿ ಬಿ , ಪಾರ್ವತಿ ಬಿ . ರಮೇಶ್ ಕೆ
ಪಿ ಯು ಸಿ, ಐ ಟಿ ಐ
ಕೃಷಿ , ಯಲ್ ಐ ಸಿ ಏಜೆಂಟ್
ಸತಿ – ರಜನಿ ಕೆ
ಮಕ್ಕಳು – ಕೌಶಲ್ ಬಿ , ಕೃತಿಕಾ ಬಿ ಅರ್
ಜನನ ೨೦-೬-೭೪
ಮದುವೆ ೧೨. ೫. ೨೦೦೫

See also  Prabhakara Jain, Nadubettu - Udane

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you