Avyaktha Vachanagalu

Share this

ಜಾತಿ ವೈಷಮ್ಯ ಪಕ್ಷ ವೈಷಮ್ಯ
ವ್ಯಕ್ತಿ ವೈಷಮ್ಯ ಜಾತಿಯೊಳಗೆ ವೈಷಮ್ಯ
ಇತಿಶ್ರೀ ಮಾಡದ ಆಡಳಿತ ಬೇಕೇ ————————————————— ಅವ್ಯಕ್ತ

ದೇಶದಿ ವಿದ್ಯಾವಂತರು ಗುಲಾಮರಗಿರೆ
ದೇಶದಿ ಅವಿದ್ಯಾವಂತರ ಆಡಳಿತದಿ
ಪ್ರಜೆಗಳಿಗೆ ನರಕ ಬಾಳೆಂದ ——————————————————– ಅವ್ಯಕ್ತ

ಉದಯಮಿಗಳನ್ನು ಸೃಷ್ಟಿಸುವ ವಿದ್ಯೆ ವಿದೇಶದಲ್ಲಿಹುದು
ಗುಲಾಮರನ್ನು ಸೃಷ್ಟಿಸುವ ವಿದ್ಯೇ ನಮ್ಮಲ್ಲಿಹುದು
ಉದ್ಯಮಿಗಳನ್ನಾಗಿಸುವ ವಿದ್ಯಾ ಸಮುಸ್ತೆಗಳ ಸೃಸ್ಟಿಸೆಂದ ————————– ಅವ್ಯಕ್ತ

 

See also  Avyaktha Vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you