Avyaktha Vachanagalu

Share this

ಮಕ್ಕಳಿಗೆ ಮೊಬೈಲ್ ಕೊಡಿ
ಕೆಲಸ ಮಾಡಲು ಹೇಳಿ
ಸಂಪಾದನೆ ದಾರಿ ತೋರಿಸೆಂದ ——————————————– ಅವ್ಯಕ್ತ

ಸೇವೆಗಾಗಿ ಮೊಬೈಲ್ ಬಳಸಿ
ಸಂಪಾದನೆಗೆ ಮೊಬೈಲ್ ಬಳಸಿ
ಕಾಲಹರಣಕ್ಕೆ ಮೊಬೈಲ್ ಬೇಡವೆಂದ ———————————— ಅವ್ಯಕ್ತ

ಮೊಬೈಲ್ ಬಳಸುವ ಬಗ್ಗೆ ತರಬೇತಿ ಬೇಕು
ಮೊಬೈಲ್ ಬಳಕೆದಾರರಿಗೆ ಕಟ್ಟುನಿಟ್ಟಿನ ನಿಯಮ ಬೇಕು
ಮೊಬೈಳೆಂಬ ಅಣುಬಾಂಬು ನಿರಂತರ ಸಿಡಿಯುವುದು ನಿಲ್ಲಿಸೆಂದ ———————— ಅವ್ಯಕ್ತ

ಮೊಬೈಲ್ ಬಳಕೆದಾರ ಸಹೋದರ ಸಹೋದರಿಯರೆ
ಬಳಸಿ ಮಾಡಿದ ಸಾಧನೆ ತೋರಿಸಿ
ಇಲದಿದ್ದರೆ ಮಕ್ಕಳಿಗೆ ನೀವು ಆದರ್ಶರಾಗಿರಿ ——————————————————– ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you