ಪುಣ್ಯದ ಠೇವಣಿ ಸದುಪಯೋಗ ಮಾಡಿದೊಡೆ
ಪಾಪದ ಸಾಲ ಸಂದಾಯ ಮಾಡಿದೊಡೆ
ಸುಖ ಶಾಂತಿ ನೆಮ್ಮದಿ ಬದುಕೆಂದ ————————————— ಅವ್ಯಕ್ತ
ಕುಟುಂಬಕ್ಕೊಂದು ಮನೆ ಗತ ಕಾಲದ ವೈಭವ
ವ್ಯಕ್ತಿಗೊಂದು ಮನೆ ಇಂದಿನ ಕಾಲದ ವೈಭವ
ಗತಕಾಲದ ವೈಭವ ಮರುಕಳಿಸಲು ಪ್ರಯತ್ನ ಮಾಡೆಂದ ———————————————- ಅವ್ಯಕ್ತ