
ದೇವಾ ನೀ ಪರಾಕಾಯದೊಳಿದ್ದು ಮಾತಾಡುತಿರೆ
ಸುಜ್ಞಾನಿ ತಲೆತೂಗುತಿಹನು ಜ್ಞಾನಿ ಮೂಕನಾಗಿಹನು
ಅಜ್ಞಾನಿ ನಿಬ್ಬೆರಗಾಗಿ ಅಪಹಾಸ್ಯ ಮಾಡುತಿಹನು ———————————– ಅವ್ಯಕ್ತ

ದೇವಾ ನೀ ಪರಾಕಾಯದೊಳಿದ್ದು ಮಾತಾಡುತಿರೆ
ಸುಜ್ಞಾನಿ ತಲೆತೂಗುತಿಹನು ಜ್ಞಾನಿ ಮೂಕನಾಗಿಹನು
ಅಜ್ಞಾನಿ ನಿಬ್ಬೆರಗಾಗಿ ಅಪಹಾಸ್ಯ ಮಾಡುತಿಹನು ———————————– ಅವ್ಯಕ್ತ