
ಸೂರಜ್ ಇಂದ್ರ ಅವರಿಗೆ ಹಾರ್ದಿಕ ಹುಟ್ಟುಹಬ್ಬದ ಶುಭಾಶಯಗಳು.
ಆಯುಷ್ಯ, ಆರೋಗ್ಯ, ಆನಂದ, ಐಶ್ವರ್ಯ ಸದಾ ನಿಮ್ಮದಾಗಲಿ. ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ. ಹೊಸ ಹೊಸ ಕನಸುಗಳು ನನಸಾಗಲಿ, ಸಾಧನೆಯ ಹಾದಿಯಲ್ಲಿ ಯಶಸ್ಸಿನ ಶಿಖರ ತಲುಪುವಂತಾಗಲಿ. ಕುಟುಂಬದ ಪ್ರೀತಿ, ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಶುಭವಾಗಲಿ, ಶುಭದಿನವಾಗಲಿ!