ಮೊಬೈಲ್ ಬಳಸಿ – ಹಣ ಗಳಿಸಿ – ಬದುಕು ಬೆಳಗಿಸಿ

ಶೇರ್ ಮಾಡಿ

ಮೊಬೈಲ್ ಯುವ ಜನಾಂಗದ ಕೈಯಲ್ಲಿರುವ ಪ್ರಬಲ ಆಯುಧ. ಹೊಸ ಹೊಸ ಆವಿಸ್ಕಾರಗಳ ಈ ಜಗತಿನಲ್ಲಿ ಸೌಲಭ್ಯಗಲ ಸರಮಾಲೆಯೆ ಹೊರಬರುತ್ತಿದೆ. ಅವುಗಳನ್ನು ಸದುಪಯೋಗ ಮಾಡಿದರೆ ಮಾತ್ರ ಒಳಿತು, ದುರ್ಬಳಕೆ ಆದರೆ ಮನಕುಲಕ್ಕೆ ಮಾರಕ ಕಟ್ಟಿಟ್ಟ ಬುತ್ತಿ. ನಮ್ಮದು ಅಭಿವೃದ್ಧಿ ಪರ ಚಿಂತನೆಯ ವೇದಿಕೆ. ಆದುದರಿಂದ ಯಾವ ಯಾವ ಕ್ಷೇತ್ರದಲ್ಲಿ ಹೇಗೆ ಹೇಗೆ ಜನಸಾಮಾನ್ಯರು ತಮ್ಮ ಕೊಡುಗೆಯನ್ನು ನೀಡಬಹುಹುದು ಎಂಬ ಚಿಂತನ , ಮಂಥನ , ಅನುಷ್ಠಾನ ಇಲ್ಲಿದೆ
ಇಂದು ಮೊಬೈಲ್ ಖರೀದಿಗೆ ಮತ್ತು ಅದರ ಹೊಟ್ಟೆ ತುಂಬಿಸಲು ಪ್ರತಿಯೊಬ್ಬನು ಮಾಡುವ ವೆಚ್ಚವನ್ನು ಮೊಬೈಲ್ ಸಹಾಯದಿಂದ ಮಾತ್ರ ಗಳಿಸಿದರೆ ನಾನು ಈ ನಿಟ್ಟಿನಲ್ಲಿ ಪಟ್ಟ ಶ್ರಮ ಸಾರ್ಥಕ. ಯವ್ವನಾವಸ್ಥೆಗೆ ಕಾಲಿಡುವ ಯುವಕರಿಂದ ಸ್ಥಾಪಿಸಲ್ಪಟ್ಟ ಮೈಕ್ರೋಸಾಫ್ಟ್ ,ಫೇಸ್ಬುಕ್ , ಅಮೆಝೋನ್ – ಇತ್ಯಾದಿಗಳು ಪ್ರಪಂಚವನ್ನು ಸೇವಕರಂತೆ ಮಾತ್ರವಲ್ಲದೆ ಗುಲಾಮರಂತೆ ದುಡಿಸಿ ರಾರಾಜಿಸುತ್ತಿರಬೇಕಾದರೆ ನಾವು ಕೊನೆಯಪಕ್ಷ ನಮ್ಮನ್ನು ಸೇವಕರಂತೆ ಮತ್ತು ಗುಲಾಮರಂತೆ ದುಡಿಸಿ ಸ್ವಾವಲಂಬಿ ಬದುಕಿನತ್ತ ದಿಟ್ಟ ಹೆಜ್ಜೆ ಇಡಲು ಕಂಕಣಬದ್ಧರಾಗೋಣ.
ನಮ್ಮೊಳಗಿರುವ ಕೀಳರಿಮೆ ಬಿಟ್ಟು ನಮ್ಮೊಳಗೆ ಪರಮಾತ್ಮನೊಬ್ಬನು ಸದಾ ಇದ್ದಾನೆಂದು ಮನಗಂಡು ಸಾವು ಬದುಕು ಲೆಕ್ಕಿಸದೆ ಮುನ್ನುಗ್ಗೋಣ. ಮೊಬೈಲ್ , ಟಿ ವಿ ,ಪತ್ರಿಕೆಗಳಲ್ಲಿ ಇನ್ನೊಬ್ಬರ ಬಾಯಿಯಿಂದ ಬರುವ ತ್ಯಾಜ್ಜವನ್ನು ಮೆಲುಕು ಹಾಕುತ ಕಾಲಕಳೆಯುವುದನ್ನು ಬಿಟ್ಟು ನಮ್ಮ ತ್ಯಾಜ್ಜವನ್ನು ಅನ್ಯರು ಬಳಸುವಂಥ ಮಟ್ಟಕ್ಕೆ ಮನೋವೇಗದಲ್ಲಿ ಮುನ್ನಗೋಣ.
ಆನ್ಲೈನ್ ಶಾಪಿಂಗ್ ಕಾಂಪ್ಲೆಸ್ ಈಗಾಗಲೆ ತೆರೆದು ನಿಮ್ಮನ್ನು ಸದಾ ಸ್ವಾಗತಿಸುತಿದೆ. ಮನೆಯಲ್ಲಿಯೆ ಕುಳಿತು , ಬಿಡುವಿನ ಸಮಯದಲ್ಲಿ, ತನ್ನ ಉದ್ಯೋಗವನ್ನು ಮಾಡುತ್ತ,ಯಾವುದೆ ವಿದ್ಯೆ ಅರ್ಹತೆ ಅನುಭವ ಇಲ್ಲದಿದ್ದರು, ಹಂತ ಹಂತವಾಗಿ ನಿಮ್ಮನ್ನು ಮುನ್ನಡೆಸಲು ನಾವು ಬದ್ಧರಾಗಿದ್ದೇವೆ. ನೀವು ನೀಮ್ಮ ಸ್ವಂತ ಉದ್ಯೋಗ ಉದ್ಯಮ ಮಾಡುವುದಕ್ಕೆ ನಾವು ಪೂರಕವಾದ ಅವಕಾಶ ತರಬೇತಿ ಕಲ್ಪಿಸುತ್ತೆವೆ.ಜಾಗತಿಕ ಮಟ್ಟದ ತುತ್ತ ತುದಿಯ ಸ್ಥಾನ ಮತ್ತು ಕಟ್ಟಕಡೆಯ ಸ್ಥಾನ ಸದಾ ಕಾಳಿ ಎಂಬುದನ್ನು ಅರಿತು ಬೇಕಾದುದನ್ನು ನಾವು ಆರಿಸೋಣ.
ಅವಕಾಶಗಳ ಕ್ಷೇತ್ರ ಮತ್ತು ಬಳಸುವ ವಿಸ್ತಾರ ವಿವರಣೆ ಮುಂದುವರಿಯುವುದು
ಸದ್ಯಕ್ಕೆ ಅವಕಾಶಗಳ ಕ್ಷೇತ್ರ(ನಿಮ್ಮ ಬಯಕೆಯಂತೆ ಮುಂದುವರಿಯುವುದು )
ಜನಸಾಮಾನ್ಯ
ದೇವಾಲಯ
ದೈವಾಲಯ
ಡಾಕ್ಟರರು
ನ್ಯಾಯವಾದಿಗಳು
ಇಂಜಿನೀಯರರು
ಫೋಟೋ ವಿಡಿಯೋಗ್ರಾಫೆರರು
ಪುಟ್ಟ ಊರಿನ ಬುಲೆಟಿನ್
ಸಣ್ಣ ಪೇಟೆಯ ಬುಲೆಟಿನ್
ಜನಸಾಮಾನ್ಯರ ಆಯ್ಕೆಮೇರೆಗೆ ಇನ್ನಿತರ ಬುಲೆಟಿನ್


ತನ್ನ ಖಂಬಾಥ ಏರುತಿಹನು
ಅನ್ಯ ಖಂಬಾಥ ಇಳುತಿಹನು
ನಿನ್ನ ಖಂಬಾಥ ಹಾರುತಿಹನು ……………….ಅವ್ಯಕ್ತ
ಮೇಲಿನ ವಚನದ ಸಾರಾಂಶದಂತೆ – ತನ್ನಲ್ಲಿರುವ ಲೋಪವನ್ನು ಕಾಣುತ್ತ , ಅನ್ಯರ ಲೋಪವನ್ನು ಕಾಣದೆ , ದೇವರು ಹಾಕಿ ಕೊಟ್ಟ ದಾರಿಯಲ್ಲಿರುವವರು ನಾವು ಮಾನವರೆಲ್ಲ ಎಂಬ ಅರಿವಿನೊಂದಿಗೆ ಮುಂದೆ ಸಾಗೋಣ
ಸಾಮಾನ್ಯ ಪ್ರಜೆಗೆ ಮಾಹಿತಿ
ಸಾಮಾನ್ಯ ಪ್ರಜೆಯೊಬ್ಬ ನೆಟ್ ಸೌಲಭ್ಯ ಇಲ್ಲದಿರುವ ಸ್ಥಳದಲ್ಲಿದ್ದವನಿಗೆ ಇರುವ ಅವಕಾಶ
ಒಬ್ಬ ವ್ಯಕ್ತಿಯ ಭಾವ ಚಿತ್ರ ಮತ್ತು ಅವನ ಬಗ್ಗೆ ೨೫ ಪದಗಳಿಗೆ ಮಿರಂದಂತೆ ವಿಷಯ ಪ್ರಕಟಣೆಗೆ ರು ೧೦೦ ಮಾತ್ರ
ಮದುವೆದಿನ ಫೊಟೊ , ಹುಟ್ಟುಹಬ್ಬದ ಫೊಟೊ, ಇನ್ನಿಥರ ಅತಿ ಅವಶ್ಯ ಫೊಟೊ , ವಂಶ ವೃಕ್ಷದ ಪ್ರಕಟಣೆ, ಇತ್ಯಾದಿಗಳಿಗೆ ಅವಕಾಶ ಇದೆ. ಫೊಟೊ ಒಂದರ ಪ್ರಕಟಣೆಗೆ ರೂಪಾಯಿ ೧೦೦ ಮತ್ತು ವಂಶ ವೃಕ್ಷ ಪ್ರಕಟಣೆಗೆ ರೂಪಾಯಿ ೫೦೦ ಶುಲ್ಕವಿರುತ್ತದೆ. ನೀವು ಈ ಕೆಲಸದಲ್ಲಿ ತೊಡಗಿಸಿಕೊಳ್ಳುವ ರೀತಿಯನ್ನು ಅವಲಂಬಿಸಿ ೪೦ ಶೇಕಡಾ ಪಾಲು ನಿಮ್ಮದಾಗಿರುತ್ತದೆ.
ನಾವು ಸಾಮಾಜಿಕ, ಪುಕ್ಕಟೆ ಸೌಲಬ್ಯಳಿಗಿಂತ ಭಿನ್ನ, ಶ್ರೇಷ್ಠ ಮತ್ತು ಜನಸಾಮಾನ್ಯರಿಗೆ ಅತಿ ಹತ್ತಿರ – ಹೇಗೆ ?
೧.ಉದ್ಯೋಗ , ಉದ್ಯಮಕ್ಕೆ ಅವಕಾಶ
೨. ಮನೆಮಂದಿಯ ಪರಿಚಯ
೩. ನಿಖರವಾದ ವ್ಯಕ್ತಿ ಪರಿಚಯ
೪. ವ್ಯಕ್ತಿ ವ್ಯಕ್ತಿತ್ವ ಬೆಳವಣಿಗೆ ಪೂರಕ
೫. ಆತ್ಮ ಚರಿತ್ರೆ ಬರೆಯಲು ಅವಕಾಶ
೬. ಕನಿಷ್ಠ ೩೦ ಪುಟಗಳ ಪುಸ್ತಕ ಪ್ರಕಟಣೆಗೆ ಅವಕಾಶ
೭. ಕನಿಷ್ಠ ೧೦೦ ರೂಪಾಯಿಗಳಲ್ಲಿ ಶ್ರದಾಂಜಲಿಗೆ ಅವಕಾಶ
೮. ಕ್ಲಾಸ್ಸಿಫಿಎಡ್ಗೆ ಅವಕಾಶ
೯. ಬೇಕಾಗಿದೆ – ಮಾರಾಟಕ್ಕಿದೆಗೆ ಅವಕಾಶ
೧೦. ಆವಿಸ್ಕಾರಕ್ಕೆ ವಿಶೇಷ ಒತ್ತು
೧೨. ಮಾನವರ ಸಮಗ್ರ ಅಭಿವೃದ್ದಿಯೆ ಏಕಮಾತ್ರ ಉದ್ದೇಶಕ್ಕಾಗಿ ಹುಟ್ಟಿದ ಸಂಸ್ಥೆ.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?