ನಮ್ಮ ಬದುಕಿನಲ್ಲಿ ಆತ್ಮೀಯರಾದ – ತಂದೆ ತಾಯಿ, ಅಜ್ಜ ಅಜ್ಜಿ , ಅಣ್ಣ ತಮ್ಮ , ಬಂದು ಮಿತ್ರರು …… ಇತ್ಯಾದಿ ತುಂಬಾ ಜನರನ್ನು ಅಗಲಿರುತ್ತೇವೆ ಅವರ ಸವಿ ನೆನಪಿಗಾಗಿ ಪೇಪರಿನಲ್ಲಿ, ಟಿ,ವಿ. ರೇಡಿಯೋ. ಮುಂತಾದುವುಗಲ್ಲಿ ಹಾಕುವುದು, ದಾನಧರ್ಮ ಮಾಡುವುದು, ಅನ್ನದಾನ , ಸ್ಮರಣಾರ್ಥ ದೈವ ದೇವರ ಕೆಲಸ ಮಾಡುವುದು ಮುಂತಾದ ದೊಡ್ಡ ಪಟ್ಟಿ ನಮ್ಮ ಮುಂದೆ ಇದ್ದು, ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಫಲಿತಾಂಶಕ್ಕಾಗಿ ಚಿಂತನ ಮಂಥನಗಳ ಅನುಷ್ಠಾನ ನಮ್ಮ ಮುಂದಿದೆ.
ಈ ನಿಟ್ಟಿನಲ್ಲಿ ನಮ್ಮಲಿರುವ ಅವಕಾಶವನ್ನು ನಿಮ್ಮ ಸದುಪಾಯಗಕ್ಕಾಗಿ ಇಲ್ಲಿದೆ.
ಕನ್ನಿಷ್ಟ ೧೦೦ ರುಪಾಯಿಗೆ ಭಾವಚಿತ್ರದೊಂದಿಗೆ ೨೫ ಪದಗಳ ವಿಷಯ ಶಾಶ್ವತ ಪ್ರಕಟಣೆ
ಗರಿಷ್ಠ ೩ ಪುಟಗಳ ವಿಷಯ ಪ್ರಕಟಣೆಗೆ ರೂಪಾಯಿ ೧೦೦೦೦ ಭಾವಚಿತ್ರಗಳು ೧೦ ಸೇರಿ ನಮ್ಮಲ್ಲಿ ಪ್ರಕಟಿಸುವುದರಿಂದ ಪ್ರಯೋಜನಗಳು
ಜಾಗತೀಕಮಟ್ಟದಲ್ಲಿ ಪ್ರಕಟಣೆ
ಕನಿಷ್ಠ ವೆಚ್ಚ ಗರಿಷ್ಠ ಪ್ರಯೋಜನೆ ಅಗಲಿದವರ ಬದುಕಿನ ಚಿತ್ರಣ ಸದಾ ನಮ್ಮ ಕಣ್ಣ ಮುಂದೆ ಇರುತ್ತದೆ
ಕನಿಷ್ಠ ಅವರಿಗಾಗಿ ಬಟ್ಟೆಗೆ ಮಾಡುವ ವೆಚ್ಚ ಭರಿಸಿ ಅಲ್ಪ ಋಣ ತೀರಿಸೋಣ
ವಂಶ ವೃಕ್ಷಕ್ಕೆ ಪಡುವ ನಮ್ಮ ಕಷ್ಟ ಅಂತ್ಯ ಕಾಣಲಿ
ಈ ರೀತಿ ಆವಿಸ್ಕಾರಗಳು ವಿಪುಲ ಉದ್ಯೋಗ ಕಲ್ಪಿಸಲಿ
ವಸ್ತು ಸಾಮಗ್ರಿಗಳಿಗೆ ಮೀಸಲಾದ ಈ ಮಾಧ್ಯಮ ಮಾನರತ್ತ ಬೆಳಕು ಚೆಲ್ಲಲಿ