ಫೋಟೋ ಮತ್ತು ವಿಡಿಯೋಗ್ರಾಫ್ರ್ – ಇವರಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು ತಮ್ಮ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶಗಳು ವಿಪುಲವಾಗಿವೆ. ಮಾತ್ರವಲ್ಲದೆ ಅವರ ಆದಾಯವನ್ನು ಕೂಡ ಇಮ್ಮಡಿಗೊಳಿಸಲು ಬೇರೆ ಬೇರೆ ತೆರನಾದ ಅವಕಾಶಗಳನ್ನು ಸೃಸ್ಟಿಸುತವೆ.
ಒಳ್ಳೆಯ ಫೋಟೋಗಾರ್ಫ್ರ್ ಮತ್ತು ವಿಡಿಯೋಗ್ರಾಫ್ರ್ ನಮ್ಮ ಸಂಸ್ಥೆಯ ಬಹು ದೊಡ್ಡ ಆಸ್ತಿಯು ಹೌದು ಎಂದರೆ ತಪ್ಪಾಗಲಾರದು. ಇಲ್ಲಿ ಅತಿ ಹೆಚ್ಚಿನ ಸ್ತನವನ್ನು ಭಾವಚಿತ್ರ ಮತ್ತು ವಿಡಿಯೋಗೆ ಕೊಡುವುದರಿಂದ – ಅವರುಗಳ ವೃತಿ ನೈಪುಣ್ಯತೆ ನಮಗೆ ಪೂರಕ ಮತ್ತು ವರಧಾನವಾಗಿರುತದೆ. ಈ ಕುರಿತು ಸಮಗ್ರ ಚಿತ್ರಣ – ಮುಂದುವರಿಯುವುದು.
.