ನಮ್ಮ ಬದುಕು ನಮ್ಮ ಹಿರಿಯರ ಕೊಡುಗೆ. ಅವರು ತಮ್ಮ ಬಾಳನ್ನು ಗಂಧದ ಕೊರಡಿನಂತೆ ಸವಿಸಿ ನಮಗೆ ವಿದ್ಯೆ ಬುದ್ದಿ ಕೊಟ್ಟು ಸಾಕಿ ಸಲಹಿ ಆದುನಿಕ ಜಗತಿನಲ್ಲಿ ಜನಸಾಮಾನ್ಯರು ಗುರುತಿಸುವ ಮಟ್ಟಕ್ಕೆ ತಲುಪಿದ್ದೇವೆ. ಅವರು ಬದುಕಿರುವಷ್ಟು ಕಾಲದ ಅವಧಿಯಲ್ಲಿ ಅವರ ಆಶೋತ್ತರಕ್ಕೆ ಸ್ಪಂದಿಸಿ ತಮ್ಮಿಂದ ಆದಷ್ಟು ಕಾಯಕ ಸೇವೆಯ ಜೊತೆಗೆ ಮನ ನೋಯಿಸದೆ ಮನದ ಅಂತರಾಳದ ಮನ ತುಂಬಿದ ಆಶೀರ್ವಾದಕ್ಕೆ ಪಾತ್ರರಾಗುವುದು ಮೊದಲ ಕರ್ತವ್ಯದೊಂದಿಗೆ – ಅವರ ಹೆಸರು ಮತ್ತು ಬದುಕು ನಮಗೆ ಸಮಾಜಕ್ಕೆ ಬೆಳಕಾಗಿ ಮಾಡುವ ಜವಾಬ್ದಾರಿ ವಂಶದ ಉದ್ಧಾರಕರಾದ ನಮ್ಮ ಮೇಲೆ ಇದೆ. ಇಂತಹ ಅವಕಾಶಗಳು ಇಂದು ಪ್ರತಿಯೊಬ್ಬನ ಕೈಗೆ ಎಟಕುವ ಮಟ್ಟಿಗೆ ಒಂದಲ್ಲ ನೂರಾರು ನಮ್ಮ ಮುಂದೆ ಇದೆ.
ಪ್ರತಿಯೊಬ್ಬ ನಮ್ಮ ಹಿರಿಯರು ಶಾಶ್ವತ ಸ್ಮಾರಕದ ಬಗ್ಗೆ ಸಲೆಹೆಗಲು
ಒಬ್ಬ ಹಿರಿಯರಿಗೆ ( ಪ್ರಾಮುಖ್ಯವಾಗಿ – ತಂದೆ ತಾಯಿಗೆ ) ಕನಿಷ್ಠ ನಾವು ಹಾಕುವ ಒಂದು ಜೊತೆ ಬಟ್ಟೆಯ ವೆಚ್ಚ ಬರಿಸಿ
ಅವರ ಭಾವಚಿತ್ರ , ಜನನ, ಮರಣ, ಅವರ ತಂದೆ ತಾಯಿ, ಒಡಹುಟ್ಟಿದವರು, ಅವರ ಪರಿಚಯ, ಸಾಧನೆ , ಇತಾದಿ ಸವಿವರಗಳೊಂದಿಗೆ ಆನ್ಲೈನ್ ಪ್ರಕಟಣೆಯಲ್ಲಿ ಪ್ರಕಟಿಸಿ
ನಿಮ್ಮದೇ ಆದ ಬ್ಲಾಗುಗಳ ಮೂಲಕವೂ ಇದು ಸಾಧ್ಯವಿದೆ
ನಮ್ಮ ಈ ಸಂಸ್ಥೆಯಲ್ಲಿ ಇರುವ ಅವಕಾಶವನ್ನು ಕೆಳಗೆ ನಮೂದಿಸಿದ ರೀತಿಯಲ್ಲಿ ಬಳಸಿಕೊಳ್ಳಬಹುದು
ಒಂದು ಭಾವಚಿತ್ರ ಮತ್ತು ೧೦ ಪದಗಳ ಪ್ಯಾಕೇಜಿಗೆ ರೂಪಾಯಿ ೨೦೦/-
ಒಂದು ಭಾವಚಿತ್ರ ಮತ್ತು ೫೦ ಪದಗಳ ಪ್ಯಾಕೇಜಿಗೆ ರೂಪಾಯಿ ೫೦೦/-
ಎರಡು ಭಾವಚಿತ್ರ ಮತ್ತು ೧೦೦ ಪದಗಳ ಪ್ಯಾಕೇಜಿಗೆ ರೂಪಾಯಿ ೧೦೦೦/-
ನಂತರ ೧೦೦ ಪದಗಳ ಪ್ಯಾಕೇಜು ರೂಪಾಯಿ ೧೦೦೦/- ಲಭ್ಯವಿರುತದೆ
ಲಬ್ಯವಿರುವ ಬೇರೆ ಬೇರೆ ಅವಕಾಶಗಳು
ಶ್ರಾದಾಂಜಲಿ , ಟೀಚರ್ಸ್ ಬುಲೆಟಿನ್ , ಅಗ್ರಿಕಲ್ಚರ್ ಬುಲೆಟಿನ್ , ಡಾಕ್ಟರ್ಸ್ ಬುಲೆಟಿನ್, ಇಂದುಸ್ತ್ರಿಯಲಿಸ್ಟ್ ಬುಲೆಟಿನ್ ……………… ಇತ್ಯಾದಿ ಇತ್ಯಾದಿ