ಮೊಬೈಲಿನಲ್ಲಿ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ತಯಾರಿಕಾ ಸಂಸ್ಥೆಗಳು ಮಾಡಿಕೊಡುತಿದ್ದು,  ಮೊಬೈಲನ್ನು  ನಮಗೆ ಬೇಕು ಬೇಕಾದುದನ್ನೆಲ್ಲ ಅಗತ್ಯ ಬಿದ್ದಾಗ ಕೊಡುವ ಕಾಮಧೇನಿನಂತೆ ಮಾಡುವ ಗುರುತರ ಕೆಲಸ ಬಳಕೆದಾರರಾದ ನಮ್ಮ ನಿಮ್ಮೆಲ್ಲರದಾಗಿದೆ. ವಿಜ್ಞಾನಿಗಳು ಸಂಶೋಧನೆ – ಬಂಡವಾಳಶಾಹಿಗಳ ಜೊತೆಗೆ ಕಾರ್ಮಿಕರ ಶ್ರಮದ ಫಲವಾಗಿ ಅತ್ಯಂತ ಪ್ರಬಲ ನೂತನವಾಗಿ ಆವಿಸ್ಕಾರಗೊಂಡ – ಮಾದ್ಯಮವೆಂದು ಕರೆಯಲ್ಪಡುವ ಮೊಬೈಲನ್ನು ಬಳಕೆದಾರರ ಕೈಚಳಕದಿಂದ  ಕಾಮದೇನಿನಂತೆ ಮಾನವರ ಬದುಕು ಹಸನಾಗಲು ನಿರಂತರ ಸಹಕರಿಸಲಿ.
ಇದಕ್ಕಾಗಿ ಕೆಲವೊಂದು ಸೂತ್ರಗಳು – ನಿಮ್ಮ ಎಲ್ಲ ರೀತಿಯ ಸಹಕಾರಕ್ಕೆ  ಬುಲೆಟಿನ್ ಸದಾ ಸಿದ್ದ 
ನಿಮ್ಮನ್ನು ನೀವು ಜಗತ್ತಿಗೆ  ಪರಿಚಯಿಸಿ – ಉಚಿತ  ಬ್ಲಾಗ್ ಅಥವಾ ಅವ್ಯಕ್ತ ಬುಲೆಟಿನ್ ಆರಿಸಿ 
ಮಾನವ ಜನಾಂಗವನ್ನು ಪ್ರಪಂಚಕ್ಕೆ ಪರಿಚಯಿಸುವ ಸಂಕಲ್ಪ ಮಾಡಿ 
ನಮ್ಮನ್ನು ಅಗಲಿದವರನ್ನು ಕೂಡ ಪರಿಚಯಿಸುವ ಕೆಲಸ ಕೈಗೊಳ್ಳಿ 
ನಮ್ಮ ಊರನ್ನು ಪರಿಚಯಿಸುವ ಕಾರ್ಯದಲ್ಲಿ ತೊಡಗೋಣ 
ಕೃಷಿಕರು , ಗುರುಗಳು , ವೈದ್ಯರು , ನ್ಯಾಯವಾದಿಗಳು, ವ್ಯಾಪಾರಸ್ಥರು ……………………ಇತ್ಯಾದಿ ವೃತಿ ನಿರಂತರ ಪರಿಚಯಿಸುವ ವ್ಯವಸ್ಥೆಗೆ ಕಾಯಕಲ್ಪ ನೀಡೋಣ
ದೈವ ದೇವಸ್ಥಾನಗಳ ಜಗತ್ತಿಗೆ  ಪರಿಚಯಿಸೋಣ 
ಸಂಘ ಸಂಸ್ಥೆಗಳ , ಇನ್ನಿತರ ಸಂಘ ಸಂಸ್ಥೆಗಳ ಬಗ್ಗೆ ಜಗತ್ತಿಗೆ ತಿಳಿಸೋಣ 
ಮಾನವರ ವಂಶ ವೃಕ್ಷ ನಮ್ಮೆಲ್ಲರ ಹೆಬ್ಬಯಕೆ ಪೂರೈಸೋಣ 
ನಮ್ಮ ಆವಿಸ್ಕಾರಗಳಿಗೆ ಜನರ ಮನ್ನಣೆ ಗಿಟ್ಟಿಸಲು ಈ ವೇದಿಕೆ ಬಳಸೋಣ   
ದಿನಕ್ಕೊಂದು  ನಿಮ್ಮ ಕೊಡುಗೆ ಇರಲಿ – ಫಾರ್ವರ್ಡ್ ಕನಿಷ್ಠ ಇರಲಿ. ನನ್ನ ಅಭಿವೃದ್ಧಿ ಪ್ರಥಮ ಎಂದು ತಿಳಿಯೋಣ 
ಜಾತಿ ಮತಗಳ ಸಂಘ ಸಂಸ್ಥೆಗಳನ್ನು ಪ್ರಪಂಚಕ್ಕೆ ಪರಿಚಯಿಸೋಣ 
ನಮ್ಮ ತಂದೆ ತಾಯಿ, ಒಡಹುಟ್ಟಿದವರು, ಅಜ್ಜ ಅಜ್ಜಿ ,  ಬಂದು ಮಿತ್ರರು ……………ಎಲ್ಲರನ್ನು ……ಪರಿಚಯಿಸೋಣ
ನಮ್ಮ ಸರ್ವತೋಮುಕ ಅಭಿವೃದ್ಧಿಗೆ – ದೇವರು ಮತ್ತು ಈ ಜಗತ್ತು ನಮಗೆ ನೀಡಿದ ಅತ್ಯಂತ ಪ್ರಬಲ -ಪ್ರತಿಯೊಬ್ಬನ ಕೈಯಲ್ಲಿರುವ ಆಯುಧ – ನಮಗೋಸ್ಕರ ಬಳಸಿ ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯೋಣ