ಸನತ್ ಕುಮಾರ್ ಜೈನ -ಸಾನಿಧ್ಯ -ಕುತ್ಳೂರು

ಶೇರ್ ಮಾಡಿ

ತಂದೆ ಜಿನರಾಜ ಹೆಗ್ಡೆ ಶಿಕ್ಸಕರು ಮುಳಿಕಾರೂ , ತಾಯಿ ರತ್ನಾವತಿ ; ಜನನ ೧೫.೦೬.1953
ವಿದ್ಯೆ – ಪಿ ಯು ಸಿ , ಟಿ ಸಿ ಯಚ್ ( ಬಿ ಎ ಅಪೂರ್ಣ )
ಪತ್ನಿ – ಸಂದ್ಯಾ ಅಥಿತಿ ಶಿಕ್ಸಕಿ
ಮಕ್ಕಳು – ಸಂದೇಶ್ ; ಉದ್ಯೋಗಿ – ಇಂಜಿನಿಯರ್ ,ಮುಂಬಯಿ , ಸೊಸೆ – ಸಾವರಿ
ಶ್ರೇಯಶ್ – ಉದ್ಯೋಗಿ – ಬೆಂಗಳೂರು
ಉದಯೋಗ ; ಶಿಕ್ಶಕನಾಗಿ ೩ ವರುಷ ಮುಳಿಕಾರೂ ಶಾಲೆ , ೧೯೭೭ ರಿಂದ ೨೦೧೦ ರವರೆಗೆ – ರಾತ್ರಿ ಮತ್ತು ಹಗಲು ಶಾಲೆಯಲ್ಲಿ ಮುಂಬಯಿಯಲ್ಲಿ ೩೭ ವರ್ಷ ಶಿಕ್ಸಕ ವೃತ್ತಿ
ಆಸಕ್ತಿ – ನಾಟಕ ಕತೆ ಕವನ ಚುಟುಕು ಸಾಹಿತ್ಯ ಭಾಷಣ , ಸತ್ಯ ಧರ್ಮ ನ್ಯಾಯ ನಿಷ್ಠೆಯತ್ತ ಒಲವು
ಲೇಖಕರಾಗಿ – ಸಂಚಯ , ಚೇತನ , ಸನ್ನಿಧಿ ಕೃತಿಗಳ ಬಿಡುಗಡೆ
ವರದಿಗಾರರು – ವೈಚಾರಿಕ ಲೇಖನಗಳ ಪತ್ರಿಕೆಗಳಲ್ಲಿ ಪ್ರಕಟಣೆ
ಸನ್ಮಾನ – ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಸೇವೆಗಳಿಗೆ ಹರಿದು ಬಂದ ಸನ್ಮಾನಗಳು
ಆಶಯ ನುಡಿ ; ಯಾವುದೇ ಆಚರಣೆ ಆಚಾರಗಳು ಪ್ರಚಾರಕ್ಕೆ ಬೆನ್ನುಹಿಡಿಯದೇ ವಿಚಾರಕ್ಕೆ ಒತ್ತು ಗತ್ತು ನೀಡುವಂತಾಗಬೇಕು . ಶಿಕ್ಸಕರ ಆಚರಣೆ ಮತ್ತು ಮಕ್ಕಳ ಆಚರಣೆ – ಶಿಕ್ಶಕರು ಮತ್ತು ಮಕ್ಕಳಿಗೆ ವೇದಿಕೆಯನ್ನು ಮೀಸಲಿಟ್ಟು – ಅವರವರ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶ ಕೊಟ್ಟಾಗ ಮಾತ್ರ ಡಾ .ರಾಧಾಕೃಷ ಮತ್ತು ಜವಾಹರಲಾಲ್ ನೆಹರುರವರ ಕನಸು ನೆನಸಾದೀತು

ಸ್

See also  ಅಂಗಡಿಗಳ ಡೈರೆಕ್ಟರಿ - shops directory

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?