Young talent bulletin – ಯುವ ಪ್ರತಿಭೆ ಬುಲೆಟಿನ್

ಶೇರ್ ಮಾಡಿ

 ಯುವ ಜನಾಂಗದ ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇದೆ, ಅದನ್ನು ಪ್ರಥಮವಾಗಿ ಪತ್ತೆ ಹಚ್ಚಿ, ಅದಕ್ಕೆ ಅಗತ್ಯವಿರುವ ಪೂರಕ ವ್ಯವಸ್ಥೆಗಳನ್ನು ಮಾಡಿಕೊಟ್ಟಾಗ – ಯುವ ಜನಾಂಗದಲ್ಲಿರುವ ಪ್ರತಿಭೆ ಹೆಮ್ಮರವಾಗಿ ಬೆಳೆದು – ಬಂದು ಬಾಂಧವರಿಗೆ, ಸಮಾಜಕ್ಕೆ,ಶಾಲೆಗೆ – ಮುಂದಕ್ಕೆ ದೇಶಕ್ಕೆ ಜಗತ್ತಿಗೆ ದೊಡ್ಡ ಆಸ್ತಿಯಾಗುವ ಅರಿವು ನಮ್ಮಲ್ಲಿ ಉಂಟಾಗಿ – ಹಿರಿಯರಾದ ನಾವು ಜವಾಬ್ದಾರಿಯನ್ನೇ ಪೂರೈಸೋಣ.
ಈ ನಿಟ್ಟಿನಲ್ಲಿ ಶಿಕ್ಷಣ ಸಮುಸ್ಥೆಗಳು,ಪೇಪರ್ ಮಾಧ್ಯಮಗಳು, ರೇಡಿಯೋ ಟಿವಿ ವೆಬ್ ಮಾಧ್ಯಮಗಳು – ತಮ್ಮ ಅಪಾರ ಕೊಡುಗೆಯ ಅವಶ್ಯಕತೆಯಿದೆ.
ಇದಕ್ಕೆ ಮೀಸಲಾಗಿ ಮಾದ್ಯಮಗಳೆಲ್ಲ – ಪೇಪರಿನಲ್ಲಿ ದಿನಕ್ಕೊಂದು ಪುಟ ,ರೇಡಿಯೋ ಟಿವಿ ಗಳಲ್ಲಿ ನಿಶ್ಚಿತ ಅವಧಿ , ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕ ವಿಭಾಗ, ಬುಲೆಟಿನ್ ಮಾದ್ಯಮದಲ್ಲಿಯೂ ಪ್ರತ್ಯೇಕ ವಿಭಾಗ ಮೀಸಲಿಟ್ಟರೆ ಮಾತ್ರ – ಮಾದ್ಯಮಕ್ಕೆ ದರೋಡೆ ನಾಮಾಂಕಿತ ಮೂಲೆಗುಂಪಾಗಿ – ವ್ಯಾಪಾರ ಮಾದ್ಯಮವೆಂಬ ಹೆಸರು ಬದಲಾಗಿ – ಸೇವಾ ಮಾದ್ಯಮವೆಂಬ ಮೂಲ ಹೆಸರಿನೊಂದಿಗೆ – ಮಾಧ್ಯಮದ ಘನತೆ ಗೌರವ ಉತ್ತುಂಗ ಶಿಖರ ಮರಳಿ ಪಡೆಯಬಹುದು.
ನಾವು ಇಲ್ಲಿ ಯುವ ಪ್ರತಿಭೆ ಬುಲೆಟಿನ್ ಎಂಬ ವಿಭಾಗವನ್ನು ತೆರೆದು – ಯುವ ಪ್ರತಿಭೆ ಪುರಸ್ಕ್ರತರ ಭಾವಚಿತ್ರ ಪ್ರಕಟಿಸಲಿದ್ದೇವೆ
ನಿಮ್ಮ ಸಾಮನ್ಯ ಜ್ಞಾನದಿಂದ ಗುರುತಿಸಿದವರ ಭಾವಚಿತ್ರ ಹೆಸರು ಊರು ಯಾವ ವಿಭಾಗದಲ್ಲಿ ಎಂದು ತಿಳಿಸಿ
ಪ್ರತಿಭೆ ಪುರಸ್ಕೃತ ಭಾವಚಿತ್ರ ಅತ್ಯಂತ ಸೂಕ್ತ – ಕೋರೋಣ ಕಾರಣದಿಂದಾಗಿ ಅನಿವಾರ್ಯ ಖಂಡಿತಾ ಅಲ್ಲ
ಒಬ್ಬರನ್ನು ಒಂದು ಸಲ ಮಾತ್ರ ಇಲ್ಲಿ ಉಚಿತವಾಗಿ ಪ್ರಕಟಿಸಲು ಅವಕಾಶವಿರುತದೆ. ಶುಲ್ಕ ನೂರು ತೆತ್ತು ಎಷ್ಟು ಸಲ ಬೇಕಾದರೂ ಪ್ರಕಟಿಸಬಹುದು
ಯುವ ಪ್ರತಿಭೆಗಳುನ್ನು ಗುರುತಿಸಿ ಪ್ರೋತ್ಸಹಿಸುವುದು ಮಾತ್ರ ನಮ್ಮ ಉದ್ದೇಶ – ಸಲಹೆ ಸೂಚನೆಗಳಿಗೆ ಫೇಸ್ಬುಕ್ ಮತ್ತು ವಾಟ್ಸಪ್ಪ್ ನಲ್ಲಿ ಪ್ರಕಟಿಸಿ
ಮಾನವರ ಸರ್ವತೋಮುಕ ಏಳಿಗಾಗಿ ಮಾತ್ರ ಹುಟ್ಟಿ ಮುಂದೆ ಸಾಗುತಿರುವ ಏಕಮಾತ್ರ ವೇದಿಕೆ – ಬುಲೆಟಿನ್ ಮಾಧ್ಯಮ .
ನಾವು ನೀವು ಒಂದಾಗಿ belesona

See also  Grishma - Jai Bhagavan -Kallugudde

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?