Avyaktha vachanagalu

Share this

ಮೊಬೈಲ್ ಬಳಸಿ ದೇವಾಲಯ ಬೆಳೆಸಿ
ದೈವಾಲಯ ಮಾನವೀಯತೆ ಸಂಪತ್ತು ಬೆಳೆಸಿ
ಮಾನವರ ಘನತೆ ಗೌರವ ಶಿಖರಕ್ಕೇರಿಸಿ ……………………..ಅವ್ಯಕ್ತ

ಮೊಬೈಲ್ ಬಳಸಿ ಸೇವೆ ಮಾಡಿ
ಮೊಬೈಲ್ ಬಳಸಿ ವ್ಯಾಪಾರ ಮಾಡಿ
ಮೊಬೈಲ್ ಬಳಸಿ ದರೋಡೆ ಬೇಡವೆಂದ ………………………..ಅವ್ಯಕ್ತ

ಸೇವೆ ವ್ಯಾಪಾರ ಅಂದು
ವ್ಯಾಪರ ದರೋಡೆ ಇಂದು
ಸೇವೆ ವ್ಯಾಪಾರ ಸಾಕೆಂದ ………………………………………..ಅವ್ಯಕ್ತ

ಮೊಬೈಲ್ ಬಳಸಿ ಕೋಟಿ ಗಳಿಸಿ
ನ್ಯೂಸ್ ಅಳಿಸಿ ಬುಲೆಟಿನ್ ಬೆಳೆಸಿ
ಚಿಂತೆ ಕಡೆಗಣಿಸಿ ಚಿಂತನೆ ಅಳವಡಿಸೆಂದ …………………………ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you