Student directory – earn crores , ವಿದ್ಯಾರ್ಥಿ ಡೈರೆಕ್ಟರಿ – ಕೋಟಿ ಗಳಿಸಿ

ಶೇರ್ ಮಾಡಿ
ವಿದ್ಯಾರ್ಥಿ ಜೀವನ ಇಂದು ಗಗನ ಕುಸುಮವಾಗಿ – ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು – ತಮ್ಮ ಅಸ್ತಿ ಪಾಸ್ತಿ ಮಾರುವುದು ಮಾತ್ರವಲ್ಲದೆ ತನ್ನ ಬದುಕನ್ನೇ ಮುಡಿಪಾಗಿಟ್ಟರು ಇಚ್ಚಿಸಿದ ಫಲ ಗಿಟ್ಟಿಸುವುದು ಕನಸಿನ ಮಾತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೂಡ ತನ್ನ ಕೈಲಾದ ಸಹಾಯಕ್ಕೆ ವಿಬ್ಬಿನ್ನ ಮಾರ್ಗಗಳತ್ತ ದೃಷ್ಟಿ ಹಾಯಿಸಿ ಕಾಯಕ ಸೇವೆ ಜೊತೆಗೆ ಆನ್ಲೈನ್ ಮೂಲಕವೂ ವಿವಿಧ ಸಾಮಾಜಿಕ ಜಾಲತಾಣಗಳು ವ್ಯಾಪಾರೀ ಜಾಲತಾಣಗಳು ಪ್ರಕಟಿಸುವ ಕಿಂಚಿತ್ತು ಹಣಕ್ಕಾಗಿ ಹರಸಾಹಸ ಪಡುತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಚಿಂತನ ಮಂಥನ ನಡೆಸಿದಾಗ ಸಿಕ್ಕಿರುವ ಅಮೃತವೇ ಸ್ಟೂಡೆಂಟ್ ಡೈರೆಕ್ಟರಿ
ಗಂಟೆ ದಿನ ತಿಂಗುಳುಗಟ್ಟಲೆ ಯಾಕೆ ವರುಷಗಳು ಸವೆದು ಹೋದರು ಸಿಗದ ಯಶಸ್ಸು – ಕೆಲಸ ಮಡಿದ ತಕ್ಷಣ ಸಿಗುವ ಸಂಬಳದಂತೆ ಸಂಪಾದನೆಗೆ ದಾರಿ ಸಿಗುವುದು ಮಾತ್ರವಲ್ಲ – ತಾವು ಮಾಡುವ ಕಾರ್ಯದಿಂದ ತಮಗೆ ಸಮಾಜಕ್ಕೆ ಅಭಿವೃದಿಯಾಗುವುದಾದರೆ ಅದು ಭಗವಂತನ ಕೃಪೆ ಎಂದು ಭಾವಿಸಿ ನಾಳೆ ದಿನಕ್ಕೆ ಮುಂದೂಡುವ ಬದಲು ಈ ಕ್ಷಣದಿಂದಲೇ ಮುನ್ನುಗ್ಗೋಣ.
ವಿದ್ಯಾರ್ಥಿ ತನ್ನ ಭಾವಚಿತ್ರದೊಂದಿಗೆ ತನ್ನ ಮನೆಯವರ ಭಾವಚಿತ್ರ ಒಟ್ಟುಗೂಡಿಸಿ – ವಿದ್ಯಾರ್ಥಿಯ ಹೆಸರು ತರಗತಿ ಶಾಲೆಯ ಹೆಸರು ಮತ್ತು ತನ್ನೆ ಮನೆಯವರ
ಭಾವಚಿತ್ರದಲ್ಲಿದ್ದಂತೆ ಪ್ರತಿಯೊಬ್ಬರನ್ನು ಗುರುತಿಸುವ ಮತ್ತು ಸಂಬಂಧವನ್ನು ತಿಳಿಸುವಂತೆ ಬರೆದು, ಜಾತಿ ಊರು ನಮೂದಿಸಿ ಅಗತ್ಯವೆಂದು ಮನಗಂಡವರು ಮಾತ್ರ ವಿಳಾಸ ಮೊಬೈಲ್ ನಂಬ್ರ ಪ್ರಕಟಿಸುವುದೇ ಸ್ಟೂಡೆಂಟ್ ಡೈರೆಕ್ಟರಿ. ಈ ವ್ಯವಸ್ಥೆಗೆ ನಿಗದಿತ ಶುಲ್ಕ ವಿಧಿಸಿ – ಉದ್ದಿಮೆದಾರರು ವೆಬ್ ಮೂಲಕ ಉದ್ಯೋಗಿಗಳು ಉದ್ಯೋಗದಲ್ಲಿ ತೊಡಗಿಸಿಕೊಂಡಾಗ ಈ ಪ್ರಕ್ರಿಯೆ ಪೂರ್ಣಗೊಳ್ಳುತದೆ.
ಸುಮಾರು ೩೦,೦೦೦ ರೂಪಾಯಿಗಳಿಗೆ ವೆಬ್ ಮಾಡುವವರು ಮತ್ತು ೩೦% ಪಾಲುದಾರಿಕೆ ಶೂನ್ಯ ಬಂಡವಾಳದಲ್ಲಿ ಒದಗಿಸುವ ವೆಬ್ ಚಾಲತಿಯಲ್ಲಿದ್ದು – ಮಾಹಿತಿ ಪಡೆಯಲು ಇಚ್ಛಿಸಿದವರು ಸಂಪರ್ಕಿಸಿ – 9480241765
See also  Swamiji Jain mutt Moodabidri

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?