ಕೋಟಿ ಸಂಪಾದನೆಗೆ ದಾರಿಗಳು – Ways to earn crores

ಶೇರ್ ಮಾಡಿ
೧.ಟೀಚರ್ಸ್ ಡೈರೆಕ್ಟರಿ ಮತ್ತು ಬುಲೆಟಿನ್
ಸಮಸ್ತ ಗುರುಗಳಿಗೆ ಅವ್ಯಕ್ತ ಪ್ರಣಾಮಗಳನ್ನು ಅರ್ಪಿಸುತ್ತ – ನಿಮ್ಮ ಕೊಡುಗೆಯಿಂದ ನಾನಿದ್ದೇನೆಂದು ಸ್ಮರಣೆಮಾಡುತ್ತ – ಅನಿವಾರ್ಯವಾಗಿ ಕಿವಿಮಾತು – ತಾನು ಮಾಡಿದ ಯಾ ತನ್ನಿಂದಾದ ತಪ್ಪುಗಳನ್ನು ಒಪ್ಪಿ ತಿದ್ದಿ ಬದುಕುವ ಮಾನವರನ್ನು – ಒಪ್ಪಿಕೊಳ್ಳದಿದ್ದವನಿಗೆ ಸೂಕ್ತ ಶಿಕ್ಷೆವಿಧಿಸಿ ಪರಿವರ್ತನೆ ಮಾಡಬಲ್ಲ ಸಮಾಜಕ್ಕೆ – ದಾನವರನ್ನು ಮತ್ತು ಮಾನವರನ್ನು ಒಟ್ಟಾಗಿ ಶಿಕ್ಷಣ ಕ್ಷೇತ್ರದಿಂದ ಹೊರಬರುವ ಬದಲು ಮಾನವರು ಮಾತ್ರ ಹೊರಬರುವ ದ್ರಢಸಂಕಲ್ಪ ನೀವು ಮಾಡಿದಾಗ ವಿದ್ಯಾದೇಗುಲವೆಂಬ ಹೆಸರು ಅರ್ಥಪೂರ್ಣವಾಗುತದೆ. ದಾರಿ ತಪ್ಪಿದ ಚಾಲಕನ ಬದುಕು ಅಂತ್ಯ – ದಾರಿ ತಪ್ಪಿದ ಮಾನವನ ಬಾಳು ಅಂತ್ಯ – ನೆನಪಿಸೋಣ.
ಉದ್ಯಮಿಯಾಗಿ ಟೀಚರ್ಸ್ ಡೈರೆಕ್ಟರಿ ಮತ್ತು ಬುಲೆಟಿನ್ ಎಂಬ ಒಂದು ವೆಬ್ ಮಾಡಿ – ಭಾವಚಿತ್ರ ಸಹಿತ ೨೦ ಪದಗಳ ಮಾಹಿತಿಗೆ ಕನಿಷ್ಠ ಶುಲ್ಕ ನೂರು ರೂಪಾಯಿ ನಿಗದಿ ಪಡಿಸಿ – ಎಲ್ಲ ಟೀಚೆರ್ಸುಗಳ ನಿವೃತಿ ಆದವರು ಕೂಡ ಸೇರಿಸಿ ಮಾಡುವುದಾದರೆ ಸುಮಾರು ೨ ಲಕ್ಸಕ್ಕೆ ಮಿಗಿಲಾಗಿ ಕರ್ನಾಟಕದಲ್ಲಿ ಲಭ್ಯವಿದ್ದು – ಸಾಧಕ ಪ್ರವೃತಿ ಇರುವವನಿಗೆ ಕನಿಷ್ಠ ಸಮಯದಲ್ಲಿ ಗುರಿ ಮುಟ್ಟಬಹುದು
ಉದ್ಯೋಗಿಯಾಗಿ ಮಾಡುವುದಾದರೆ – ಇಚ್ಛಾಶಕ್ತಿ ಇರುವ – ಸಾಧನೆ ಮಾಡಬೇಕೆಂಬ ಅಚಲವಾದ ಛಲ ಹೊತ್ತು ಬದುಕುವ ವ್ಯಕ್ತಿಗೆ ಮಾತ್ರ – ಶೂನ್ಯ ಬಂಡವಾಳದಿಂದ – ೩೦% ಪಾಲುದಾರಿಕೆ ಕೊಡುವ ಸಂಸ್ಥೆಗಳು ಹುಟ್ಟಿಕೊಂಡಿದ್ದು – ತನ್ನ ಬುದ್ದಿವಂತಿಕೆಯನ್ನು ಉಪಯೋಗಿಸಿಕೊಂಡಲ್ಲಿ – ಉದ್ಯಮಿ ಒಂದು ವರುಷದಲ್ಲಿ ಮಾಡುವುದನ್ನು ಎರಡು ವರುಷಗಳಲ್ಲಿ ಮಾಡಿ ಪೂರೈಸಬಹುದು.
ಉದ್ಯಮಿಗಳು ವಿದೇಶಿ – ಉದ್ಯೋಗಿಗಳು ಸ್ವದೇಹಿ – ನಮ್ಮಗೆ ಸಿಕ್ಕ ಬಿರುದಿಗೆ ಇತಿಶ್ರೀ ಹಾಡೋಣ
See also  ದೇವರ ಆರಾಧಕರ ಒಕ್ಕೂಟ - ಪ್ರತಿಯೊಂದು ಊರಿನಲ್ಲಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?