Childrens Directory –

Share this
 ಮಕ್ಕಳ ಡೈರೆಕ್ಟರಿ 
ಇದು ಒಂದು ನೂತನ ಆವಿಸ್ಕಾರ - ಮಕ್ಕಳನ್ನು ಮಾತ್ರ ಒಂದೇ ವೇದಿಕೆಯಲ್ಲಿ ಸೇರಿಸುವ ಜೊತೆಗೆ  - ಮಕ್ಕಳ ವಂಶಸ್ಥರನ್ನು ಒಟ್ಟುಗೂಡಿಸಿ - ವಿದೇಶಿ ಸಂಸ್ಕೃತಿಗೆ ಸವಾಲಾಗಿ ದೇಶೀ ಸಂಸ್ಕೃತಿಯನ್ನು ಬೆಳೆಸಿ - ಮುಂದಿಡುವ ಕಾಲನ್ನು ಮಾತ್ರ ಗಮನದಲ್ಲಿಟ್ಟು ಮುನ್ನಡೆಯುವ ಆದುನಿಕ ಪದ್ದತಿಗೆ ಇತಿಶ್ರೀ ಹಾಡಿ - ನಿರಂತರ ಮಾನವ ಬದುಕು ಸ್ವಾವಂಬಿ ಮತ್ತು ಸಂತುಷ್ಠದತ್ತ ಸಾಗಲು  - ನಮ್ಮ ಕಿರುಕಾಣಿಕೆ. 
ಮಕ್ಕಳನ್ನು ತಂದೆ ತಾಯಿ ಜೊತೆಗೆ ಸಹೋದರ sahodari ಅಜ್ಜ ಅಜ್ಜಿ ಚಿಕ್ಕಪ್ಪ ದೊಡ್ಡಪ್ಪ ಚಿಕ್ಕಮ್ಮ ಚಿಕ್ಕಪ್ಪ ಅತ್ತೆ ಮಾವ ಮನೆಯವರು ಇತ್ಯಾದಿ ಎಲ್ಲರನ್ನು ಮುಖಪರಿಚಯದೊಂದಿಗೆ ಕೊನಯಪಕ್ಷ ಹೆಸರನ್ನಾದರೂ ಮಾನವ ಕುಲಕೋಟಿಗೆ ಪರಿಚಯಿಸುವ ಉದ್ದೇಶ ಗುರಿ ನಮ್ಮದಾಗಿದೆ. 
ಮಕ್ಕಳಿಗೆ ತಂದೆ ತಾಯಿಗಳು ತಮ್ಮ ಮಕ್ಕಳ ಅಭಿವೃದ್ದಿಗಾಗಿ ತನು ಮನ ಧನ ಬದುಕು ಮುಡಿಪಾಗಿಡುವ ನಮ್ಮೆಲ್ಲರ ಮುಗ್ದತೆ - ವಾಹನವನ್ನು ಮುಂದಿನ ಚಕ್ರ ಮಾತ್ರ ಹೋದರೆ ಸಾಕು ಎಂದು ತಿಳಿದು ಓಡಿಸಿದವನು ಪಾಡು  ನಮ್ಮದಾಗಿ - ಅನಾಥಾಶ್ರಮ ಆತ್ಮಹತ್ಯೆ ಮುಂತಾದ ನರಕ ಬಾಳಿನ ಸೃಷ್ಟಿಕರ್ತರು ನಾವೇ ಆಗಿರುವುದು ಜ್ಞಾನದ ದೃಷ್ಟಿಯಿಂದ ನೋಡಿದಾಗ ನಮಗೆಲ್ಲ ಅರಿವಾಗುತದೆ. 
ಇದಕ್ಕಾಗಿ ವೇದಿಕೆ ಸಿದ್ಧವಾಗಿದೆ - ನಿಮ್ಮ ನಮ್ಮ ಸಲಹೆ ಸೂಚನೆಗೆ ಅವಕಾಶವಿದೆ - ಈ ಕ್ಸಣದಿಂದಲೇ ಕಾರ್ಯಪ್ರವರ್ಥರಾಗೋಣ
 
 
See also  Sanathkumar Jain Sanidya Kuthlooru

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?