ಮೊಬೈಲ್ ಬಳಕೆದಾರರ ಒಕ್ಕೂಟ ಭಾಗ 2 – Mobile users federation part ೨

ಶೇರ್ ಮಾಡಿ
ಜನಸಾಮಾನ್ಯರಾದ ನಮಗೆ ಅವಶ್ಯಕತೆ ಮತ್ತು ಮಹತ್ವದ ಕುರಿತು ಸಂಕ್ಷಿಪ್ತ ಮಾಹಿತಿ
೧. ಪ್ರತಿ ಊರಿನಲ್ಲಿ , ಪ್ರತಿ ಜಾತಿಯವರು ,ಪ್ರತಿ ವೃತ್ತಿ ಮಾಡುವವರು – ಈ ತೆರನಾದ ಒಕ್ಕೂಟ ಮಾಡಿದರೆ ಅವರಿಗೆ ಮತ್ತು ಸಮಾಜಕ್ಕೆ ಒಳಿತು
೨. ವ್ಯಕ್ತಿ ಪರಿಚಯ , ಮನೆಯವರ ಪರಿಚಯ , ವಂಶ ಪರಿಚಯ – ವಿಭಿನ್ನ ನೆಲೆಯಲ್ಲಿ ನಮ್ಮೆಲ್ಲರ ಕಲ್ಪವೃಕ್ಷದಂತೆ ಬಾಸವಾಗುತದೆ
೩. ನಮ್ಮನ್ನು ಅಗಲಿದ ನಮ್ಮ ಹಿರಿಯರ ಕಿರಿಯರ – ಶಾಶ್ವತ ಆನ್ಲೈನ್ ಸಮಾಧಿಯಾಗಿ ಮತ್ತು ಕಿರು ಪುಸ್ತಕವಾಗಿ – ಸದಾ ಲಭ್ಯವಾಗುತದೆ
೪. ಕೋಟಿಗಟ್ಟಲೆ ವೆಚ್ಚ ಮಾಡಿ ಕಟ್ಟಿದ ಮನೆ – ಜಾಗತಿಕವಾಗಿ ಮಾನವರೆಲ್ಲರ ವೀಕ್ಷಣೆಗೆ ಲಭ್ಯ
೫. ಮದುವೆ ಇನ್ನಿತರ ಸಭೆ ಸಮಾರಂಭಗಳ ಭಾವಚಿತ್ರ ಮಾನವಕುಲಕೋಟಿಗೆ ತೆರೆದಿರುತದೆ
೬. ಬೇರೆ ಬೇರೆ ಧಾರ್ಮಿಕ ಆಚರಣೆಗಳ ವರದಿ ಚಿತ್ರಗಳು – ವಿಶ್ವ ಮಟ್ಟಕೆ ಬೆಳೆಯಲು ಅವಕಾಶ
೭. ಉದ್ಯೋಗ ಸೃಷ್ಟಿಯ ಮಹಾಪುರ – ಮನೆಬಾಗಿಲಿಗೆ ಬರುವ ಸಾಧ್ಯತೆ
೮. ಸ್ವಾವಲಂಬಿ ಮತ್ತು ಸಂತುಷ್ಟ – ದೈವಾಲಯ ದೇವಾಲಯ ಮತ್ತು ಬದುಕಿಗೆ ನಾಂದಿ
೯ ಮೊಬೈಲ್ ದುರ್ಬಳಕೆ ದೂರವಾಗಿ – ಸದ್ಬಳಕೆಗೆ ಪೂರಕ ವ್ಯವಸ್ಥೆ
೧೦. ಆನ್ಲೈನ್ ಪಾವತಿ ಕ್ಷಿಪ್ರ ಬೆಳವಣಿಗೆ
೧೧. ಆನ್ಲೈನ್ ವಿದ್ಯೆಗೆ ಅವಕಾಶ ವೃದ್ಧಿಯಾಗಿ – ಸಮಯ ಶ್ರಮ ಹಣದ – ಗರಿಷ್ಠ ಮಟ್ಟದಲ್ಲಿ ಉಳಿತಾಯ
೧೨. ಬಸದಿ ದೇವಾಲಯಗಳ ಜೀರ್ಣದರದಕ್ಕೆ ಬೆರಳೆಣಿಕೆ ದಿನಗಳಲ್ಲಿ ಸಂಪತ್ತಿನ ಜಡಿಮಳೆ
ಮಾನವ ಬಂಡುಗಳೇ – ನಮಗೆ ಅವಕಾಶಗಳು ದೇವರ ವರ ಎಂದು ತಿಳಿದು – ಸದ್ಬಳಕೆ ಮಾಡಿ – ಅಭಿವೃದ್ಧಿ ಹೊಂದೋಣ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ – ಮೊಬೈಲ್ ೯೪೮೦೨೪೧೭೬೫
See also  ಜ್ಯೋತಿಷ್ಯರು ತಮ್ಮ ವ್ಯಾಪ್ತಿ ಮೀರದಿರಲಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?