ಜಾತಿವಾರು ಡೈರೆಕ್ಟರಿ – ಕೋಟಿ ಗಳಿಸಿ Caste wise directory – earn crores

ಶೇರ್ ಮಾಡಿ
ಜಾತಿವಾರು ಡೈರೆಕ್ಟರಿ ನಮ್ಮ ಬದುಕಿನಲ್ಲಿ – ವಿಭಿನ್ನ ಸಮಯ ಸಂದರ್ಭಗಳಲ್ಲಿ – ಅತಿ ಅವಶ್ಯಕವಾಗಿ ಬೇಕಿತ್ತು ಎಂಬ ಅನಿಸಿಕೆಗಳು ಬಹು ಜನರಿಂದ ಕೇಳಿಬರುತಿದ್ದು – ಸಮಾಜದ ಹಿತ ದೃಷ್ಟಿಯಿಂದ ಮತ್ತು ಸಮಯ ದುಂದುವೆಚ್ಚಗಳ ಹತೋಟಿಗೆ ಡೈರೆಕ್ಟರಿ ಕೊಡುಗೆ ಅಪಾರ . ಈ ನಿಟ್ಟಿನಲ್ಲಿ ಸೀಮಿತ ಪ್ರದೇಶಗಳಲ್ಲಿ ಮತ್ತು ಕೆಲವೇ ಜಾತಿಗಳಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟಣೆಗೊಂಡಿದ್ದರು – ಪ್ರಯೋಜನ ಪಡೆಯುವವರು ಕನಿಷ್ಠ ಸಂಖ್ಯೆ.
ನಮ್ಮ ನಿಮ್ಮೆಲ್ಲರ ಹಿತದೃಷ್ಟಿಯಿಂದ ಜಾತಿವಾರು ಡೈರೆಕ್ಟರಿ ಆನ್ಲೈನ್ ಪ್ರಕಟಣೆಗೆ ಅವಕಾಶ ಕಲ್ಪಿಸಿದ್ದು – ಯಾರು ಬೇಕಾದರೂ ಬಳಸಬಹುದಾದ ಅನುಕೂಲತೆ ಕಲ್ಪಿಸುತಿದ್ದೇವೆ.
ಇದಕ್ಕೋಸ್ಕರ ಎರಡು ವಿಭಾಗಗಳಿದ್ದು – ಗ್ರಾಮ ತಾಲೂಕು ಜಿಲ್ಲೆಯ ಒಟ್ಟುಗೂಡಿಸಿ ಪ್ರಕಟಣೆ – ಇನ್ನೊಂದು ನೇರವಾಗಿ ಪ್ರತಿ ಮನೆಯ ಡೈರೆಕ್ಟರಿ ವೆಬ್ನಲ್ಲಿ ಪ್ರಕಟಿಸುವುದು. ಇನ್ನು ಒಂದು ಹೆಜ್ಜೆ ಮುಂದೆ ಸರಿದು ಸಂಘ ಸಮುಸ್ಥೆಗಳು ಯಾ ವ್ಯಕ್ತಿಗಳು ಪ್ರಕಟಿಸಲು ಇಚ್ಛೆ ಹೊಂದಿದ್ದರೆ ವರ್ಕಿಂಗ್ ಪಾಲುಗಾರಿಕೆಗೆ ಅವಕಾಶವಿದೆ.
ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜೈನರ ಉದಾರಣೆ ಕೊಡುವುದಾದರೆ – ಸುಮಾರು ೫ ಲಕ್ಷ ಜನ ಸಂಖ್ಯೆ ಇದ್ದು ಸುಮಾರು ಒಂದೂವರೆ ಲಕ್ಷ ಮನೆಗಳ ಡೈರೆಕ್ಟರಿ ಮಾಡುವುದಾದರೆ ಕನಿಷ್ಠ ಒಂದಕ್ಕೆ ೨೦೦ ರೂಪಾಯಿ ಶುಲ್ಕ ವಿಧಿಸಿದರು ಮೂರೂ ಕೋಟಿ ಗಳಿಸಬಹುದು.
ಡೈರೆಕ್ಟರಿಯು ಹೆಸರು ಭಾವಚಿತ್ರ ವಿಳಾಸ ಮೊಬೈಲ್ ನಂಬರು ಪ್ರತಿಯೊಂದು ವ್ಯಕ್ತಿಯನ್ನು ಗುರುತಿಸುವಂತೆ ಹೆಸರನ್ನು ಪ್ರಕಟಿಸುವ ಉದ್ದೇಶ ಹೊಂದಿದ್ದು ಸೂಕ್ತ ಸಲಹೆ ಸೂಚನೆಗೆ ಸದಾ ಅವಕಾಶವಿದೆ.
See also  ಸೇವಾ ಒಕ್ಕೂಟ - service federation

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?