ಪ್ರತಿ ಮನೆಯವರ ಸೇವಾ ಒಕ್ಕೂಟ – Every Household Service federation

ಶೇರ್ ಮಾಡಿ

ಪ್ರತಿ ಮನೆಯಲ್ಲಿರುವ ಪ್ರತಿ ವ್ಯಕ್ತಿಗಳನ್ನು ಮನೆಯನ್ನು ಸೇರಿಸಿ ಸಮಾಜಕ್ಕೆ ಜಗತ್ತಿಗೆ ಪರಿಚಯಿಸುವ ಒಂದು ವಿಶಾಲ ದೃಷ್ಟಿಕೋನದಿಂದ ಈ ಒಕ್ಕೂಟಕ್ಕೆ ಚಾಲನೆ ಕೊಡುತಿದ್ದೇವೆ. ನಮಗೆ ಪ್ರಸ್ತುತ ಸಮಾಜದಲ್ಲಿ ಸಿಗುತಿರುವ ಧಾರ್ಮಿಕ ಶಿಕ್ಷಣ ಶಾಲಾ ಶಿಕ್ಷಣ ಆಡಳಿತದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ರಕ್ತ ಸಂಬಂಧಿಗಳ ಒಗ್ಗಟ್ಟು ನೆರೆಕರೆಯವರ ಒಗ್ಗಟ್ಟು ಊರಿನ ಸಮಾಜದ ಒಗ್ಗಟ್ಟು ಉಳಿಸಿ ಬೆಳಿಸಿ ಬದುಕಿಗೆ ಪೂರಕವಾಗುವ ಬದಲು ಮಾರಕವಾಗುತಿರುವುದನ್ನು ಮನಗಂಡು ಸನ್ಮಾರ್ಗಕ್ಕೆ ಕೈಲಾದ ಸೇವೆಗೆ ಪಾದಾರ್ಪಣೆ ಮಾಡುತಿದ್ದೇವೆ . ನಿಮ್ಮ ನಮ್ಮೆಲ್ಲರ ಪೂರಕ ಪ್ರಕ್ರಿಯೆ ದೊರೆತು ಸುಖ ಶಾಂತಿ ನೆಮ್ಮದಿ ಬಾಳು ನಮ್ಮದಾಗಲಿ.
ಇದಕ್ಕೆ ಜನಸಾಮಾನ್ಯರಾದ ನಾವು ಏನು ಮಾಡಬೇಕು
ಸೇವೆ ಮಾಡುವ ಇಚ್ಛಾಸಕ್ತಿ
ಕೈಯಲ್ಲಿ ಒಂದು ಮೊಬೈಲ್ – ಅದನ್ನು ಉಪಯೋಗಿಸಿ ಸೇವೆ ಮತ್ತು ಸಂಪಾದನೆ ಮಾಡಬೇಕೆಂಬ ತಾಳಲಾರದ ಹಸಿವು
ಮನೆಯಲ್ಲಿರುವವರ ಒಟ್ಟಾದ ಭಾವಚಿತ್ರದ ಜೊತೆಗೆ ಗುರುತಿಸುವಂತೆ ಹೆಸರಿನ ಪ್ರಕಟಣೆ – ಬೇಡವಾದರೆ ಭಾವಚಿತ್ರ ರಹಿತ ಹೆಸರು ಪ್ರಕಟಣೆ
ಸ್ಪಷ್ಟವಾದ ಹೆಸರು ವಿಳಾಸದ ನಮೂದನೆ
ಮೊಬೈಲ್ ನಂಬರು ಬೇಕಾದರೆ ಮಾತ್ರ ಪ್ರಕಟಿಸಿ
ಕನಿಷ್ಠ ೧೦೦ ರುಪಾಯಿಗೆ ಶಾಶ್ವತ ಪ್ರಕಟಣೆ ಜೊತೆಗೆ 30% ಪಾಲುದಾರಿಕೆಗೆ ಅವಕಾಶ
ಅಪರಿಮಿತ ಇದರ ಪ್ರಯೋಜನಗಳು – ವಿಪುಲ ಉದ್ಯೋಗ ಸೃಷ್ಟಿ, ಮದುವೆಗೆ ಸಹಕಾರಿ ,ಜಾತಿಯವರ ಅರಿವು …………ಇತ್ಯಾದಿ
ನಾವೆಲ್ಲರೂ ಒಂದಾಗಿ ಮಾನವರೊಂದಿಗೆ ಜೀವರಾಶಿಗಳ ಸೇವೆಮಾಡಿ ಬದುಕು ಅಮರತ್ವವಾಗಲು ಪಣತೊಡೋಣ
ಪ್ರಕಟಣೆ – ಮನೆಯವರ ಬುಲೆಟಿನ್
ಮಾಹಿತಿಗಾಗಿ ಸಂಪರ್ಕಿಸಿ – 9480241765

See also  Shubhakara Heggade Ijilampady Beedu -Family tree Bulletin

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?