ಸೋಮನಾಥ ಯಾನೆ ಚೋಮ ಮೊಂಟೆತ್ತಡ್ಕ 22-08-2023ರ ಸಾಯಂಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ದೈವಾದೀನರಾಗಿದ್ದಾರೆ .ಇವರು ಕೆಡಂಬೇಲು ನಿವಾಸಿ ಹಾಗೂ ಮಂಜುಶ್ರೀ ಭಜನಾ ಮಂಡಳಿಯ ಸದಸ್ಯರಾಗಿದ್ದರು . ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.