ಇಚ್ಲಂಪಾಡಿ:ಸೋಮನಾಥ ಯಾನೆ ಚೋಮ ಮೊಂಟೆತ್ತಡ್ಕ ವಿಧಿವಶ

ಶೇರ್ ಮಾಡಿ

ಸೋಮನಾಥ ಯಾನೆ ಚೋಮ ಮೊಂಟೆತ್ತಡ್ಕ 22-08-2023ರ ಸಾಯಂಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ದೈವಾದೀನರಾಗಿದ್ದಾರೆ .ಇವರು ಕೆಡಂಬೇಲು ನಿವಾಸಿ ಹಾಗೂ  ಮಂಜುಶ್ರೀ ಭಜನಾ ಮಂಡಳಿಯ ಸದಸ್ಯರಾಗಿದ್ದರು .  ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

See also  ಸೇವಾ ಜಾತಿ - ವ್ಯಾಪಾರ ಜಾತಿ - ದರೋಡೆ ಜಾತಿ, Service Caste - Trading Caste - Robbery Caste

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?