ಸೇವಾ ಒಕ್ಕೂಟ ಯಾರು ಮಾಡಬಹುದು ?
ಸೇವೆ ಮಾಡುವ ಇಚ್ಛೆ ಹೊಂದಿರುವ ಯಾರು ಬೇಕಾದರೂ ಮಾಡಬಹುದು
ಎಲ್ಲಿ ಮಾಡಿದರೆ ಉತ್ತಮ?
ಎಲ್ಲಿಯೂ ಮಾಡಬಹುದು ದ್ರಡ ಸಂಕಲ್ಪ ಅತಿ ಅಗತ್ಯ
ನಾವು ಉದ್ಯೋಗದಲ್ಲಿ ಇದ್ದುಕೊಂಡು ಮಾಡಬಹುದೇ?
ನೀವು ಕನಿಷ್ಠ ಸಮಯ ಉಪಯೋಗ ಮಾಡಲು ಸಾದ್ಯವಾದರೆ ಸಾಕು
ನಮಗೆ ಬೇಕಾದ ಆದಾಯ ಒಕ್ಕೂಟ ವ್ಯವಸ್ಥೆಯಿಂದ ಗಳಿಸಲು ಸಾಧ್ಯವೇ ?
ಪ್ರಸ್ತುತ ಇರುವ ಎಲ್ಲ ವ್ಯಾಪಾರ ಕ್ಷೇತ್ರಗಳು ಒಂದು ಕಾಲದಲ್ಲಿ ಸೇವಾ ಕ್ಷೇತ್ರ ಆಗಿತ್ತು. ಆದುದರಿಂದ ಗರಿಷ್ಠ ಮಟ್ಟದಲ್ಲಿ ಸಂಪಾದನೆಗೆ ಅವಕಾಶವಿದೆ
ನಾವು ಯಾರನ್ನು ಭೇಟಿಯಾದರೆ ಸರಿಯಾದ ಮಾಹಿತಿ ಸಿಗಬಹುದೇ?
ಅವ್ಯಕ್ತ ಬುಲೆಟಿನ್ ಸಮಪರ್ಕಿಸಿ
ಸೇವಾ ಒಕ್ಕೂಟ ಎಂಬ ನಾಮಕರಣದ ಉದ್ದೇಶ ಏನು?
ಪ್ರತಿ ಮಾನವರಲ್ಲಿ ವ್ಯಾಪಾರ ದರೋಡೆ ಪ್ರವೃತ್ತಿಯನ್ನು ಕೊನೆಗಾಣಿಸಿ ಸೇವಾ ಮಯೋನೋಭಾವನೆಯ ಬೀಜ ಬಿತ್ತಿ ಹೆಮ್ಮರವಾಗಿ ಬೆಳೆಸುವುದು
ವರಮಹಾಲಕ್ಷ್ಮಿ ಪೂಜೆ ಮುನ್ನ ದಿನ ವಿಶೇಷವಾಗಿ ಮಹಿಳೆಯರಿಗಾಗಿ ಸಂದೇಶ ಏನು ?
ವರಮಹಾಲಕ್ಷಿಮಿ ಪೂಜೆ ಮಾಡುವ ಪ್ರತಿ ಕ್ಷೇತ್ರದಲ್ಲಿಯೂ ಕೂಡ ಮಹಿಳಾ ಸೇವಾ ಒಕ್ಕೂಟಗಳು ಪ್ರಾರಂಭವಾಗಿ ಮಹಿಳೆಯರು ಕೂಡ ಪುರುಷರೊಂದಿಗೆ ಸರಿಸಮಾನವಾಗಿ ಮುಂದೆ ಸಾಗುವ ಕನಸು ನಮ್ಮದು
ನಿಮ್ಮ ವಿವರಣೆ ಮನದಟ್ಟಾಗುತಿಲ್ಲ ನಾವೇನು ಮಾಡಲಿ?
ನಮ್ಮಲ್ಲಿರುವ ಇಚ್ಚಾಶಕ್ತಿ ಮತ್ತು ಅಚಲವಾದ ಛಲ ಅರಿವಿಗೆ ಮೂಲ – ಈಜು ಕಲಿಯಲು ನೀರಿಗೆ ದುಮುಕಲೇ ಬೇಕು – ಸಂಪರ್ಕಿಸಿ ತಿಳಿಯುವುದು ಒಂದೇ ದಾರಿ
ಜಾತಿವಾರು ಲಿಂಗವಾರು ವೃತಿವಾರು – ಇವುಗಳ ಪೈಕಿ ಯಾವುದು ಉತ್ತಮ?
ಪ್ರಕೃತಿಯ ಕೊಡುಗೆ ಲಿಂಗಭೇದ – ಉತ್ತಮ , ಉಳಿದವುಗಳಲ್ಲಿ ವೃತ್ತಿಗೆ ಎರಡನೇ ಸ್ಥಾನ , ಜಾತಿವಾರುಗೆ ಕೊನೆಯ ಸ್ಥಾನ
- ಮುಂದುವರಿಯುವುದು