ಕೆ . ಧರ್ಮರಾಜ ಹೆಗ್ಡೆ ಕಾಂತಾವರ 
ಟೀಚರ್ , ಜೈನ, ಸ್ವರ್ಗಸ್ತರು 
ತಂದೆ ; ಚೆಲುವಯ್ಯ ಅತಿಕಾರಿ ತಾಯಿ ಕಿನ್ನಿಯಾರು ಮುಡೋಟು ಗುತ್ತು 
ಒಡಹುಟ್ಟಿದವರು ; ಶ್ರೀದೇವಿ , ನಾಗರಾಜ ಹೆಗ್ಡೆ 
ಸತಿ ; ಶಶಿಕಲಾ 
ತಂದೆ ; ಜಿನರಾಜ ಹೆಗ್ಡೆ , ತಾಯಿ ರತ್ನಾವತಿ ಅಮ್ಮ 
ತಂದೆಯ ತಂದೆ ; ಪೆರಿಂಜೆ ಕಿರೋಡಿ ಬ್ರಹ್ಮಯ್ಯ ಕಂಬಳಿ ತಾಯಿ ಮರುದೇವಿ ಶಿರ್ಲಾಲು ಕಾಯೆರಡ್ಕ ಗುತ್ತು 
ಒಡಹುಟ್ಟಿದವರು ; ಸುಮತಿ, ವನಮಾಲಾ ,ಸನತ್ಕುಮಾರ್ ಧನ್ಯ ಶಿಕ್ಷಕರು , ಜಯರಾಜ ನಿವೃತ್ತ ಸರಕಾರಿ ನೌಕರ
ಮಕ್ಕಳು ; ಶ್ರೇಣಿಕ್ ರಾಜ್ ಸತಿ ವನಮಾಲಾ > ಮಗ ಕೆ ಈ ಶೋಭಿತ್ ಹೆಗ್ಡೆ 
ಮಕ್ಕಳು ; ಮಾಣಿಕ್ಯ ರಾಜ್ ಸತಿ ಸುವರ್ಣಲತಾ 
ಮಕ್ಕಳು ; ಮಲ್ಲಿಕಾ ಪತಿ ಮುನಿರಾಜ ರೆಂಜಾಳ > ಮಕ್ಕಳು ; ಅನೂಪ್ , ಸ್ವರೂಪ್ 
ಮಕ್ಕಳು ; ಕನ್ನಿಕಾ ಪತಿ ಪ್ರೇಮಸೇನ್ ಮಗ ಪ್ರೇರಕ್ , ಮಗಳು ಪ್ರೇರಣಾ