
ಹುಟ್ಟುಹಬ್ಬದ ಶುಭಾಶಯಗಳು – ಬದುಕಿನ ಸಂಗಾತಿಗೆ
ಮಹಿಳಾ ಅಭಿಯಾನದ ಪ್ರವರ್ತಕರು ಮತ್ತು ಸ್ಥಾಪಕ ಅಧ್ಯಕ್ಷರು – 
೬೦ ನೇ ಹುಟ್ಟುಹಬ್ಬದ ಕೊಡುಗೆ – ಶುಭಾಕರ ಹೆಗ್ಗಡೆಯವರಿಂದ 
ಅವ್ಯಕ್ತ ಬುಲೆಟಿನ್ ವತಿಯಿಂದ ಪ್ರಕಟವಾಗುವ ಅಭಿಯಾನದ ಉದ್ದೇಶಗಳು 
ಪ್ರತಿ ವ್ಯಕ್ತಿಗು ತಾನು ಮಾಡುವ ವೃತ್ತಿಯನ್ನು ಹೊರತು ಸಂಪಾದನೆ – ನೂತನ ಆವಿಸ್ಕಾರಗಳಿಂದ
ಪ್ರತಿ ವ್ಯಕ್ತಿಗೂ – ಸ್ಥಾನ ಮಾನ ಘನತೆ ಗೌರವ – ಜಾಗತಿಕ ಮಟ್ಟದಲ್ಲಿ ದೊರೆಯುವಂತೆ ಮಾಡುವ ಬದುಕಿನುದ್ದದ ಸೇವೆ
ಅಭಿಯಾನದ ಅವಕಾಶಗಳ ಹನುಮಂತನ ಬಾಲದಂತಿರುವ ಪಟ್ಟಿ ಮುಂದಕ್ಕೆ ಪ್ರಕಟಣೆ 
ಪ್ರತಿ ವ್ಯಕ್ತಿ ಕೇವಲ ೫೦೦ ರೂಪಾಯಿ ಹೂಡಿಕೆ ಮಾಡಿ – ಕೋಟಿಗಟ್ಟಲೆ ಸಂಪಾದನೆ ಬಗ್ಗೆ ಮುಂದಕ್ಕೆ ಸವಿಸ್ತಾರವಾದ ವಿವರಣೆ 
ಸಕಲವೂ ನಾನು ನಂಬಿರುವ ದೈವ ದೇವರ ಕೊಡುಗೆ – ನನ್ನ ಹಿರಿಯರಾದ ಸಕಲ ಜೀವರಾಶಿಗಳ ಆಶೀರ್ವಾದ – ನಾನು ನಿಮಿತ್ತ ಮಾತ್ರ