Shubhakara Heggade – Ichilampady Beedu

Share this

ಪರಮ ಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಜೈನ ಮಠ ಮೂಡುಬಿದ್ರೆ ಇವರಿಂದ ಆಶೀರ್ವಾದ – ಸ್ವಾಮಿಗಳು ನನ್ನ ಉದ್ಯಪ್ಪ ಅರಸು ಹೆಗ್ಗಡೆ ಪಟ್ಟಾಭಿಷೇಕ ದಿನ , ದಿಲ್ಲಿಯಿಂದ ಬಂದು , ಪರಮ ಪೂಜ್ಯ ಮುನಿಗಳೊಬ್ಬರ ಆಶೀರ್ವಾದವನ್ನು ನಮ್ಮ ಪಟ್ಟಕ್ಕೆ ಪಡೆದುಕೊಂಡು ೧೯. ೨. ೨೦೧೪ ರಂದು ಇಚಿಲಂಪಾಡಿ ಬೀಡಿಗೆ ತಮ್ಮ ಪಾದ ಸ್ಪರ್ಶಿಸಿ – ಪಟ್ಟದ ಮಹತ್ವ , ಬದುಕಿನ ರೀತಿ ನೀತಿ ಸಕಲವನ್ನೂ ಮನಮುಟ್ಟುವಂತೆ ಆಶೀರ್ವಚನ ಮಾಡಿದ್ದಾರೆ. ಬದುಕಿನ ರಣರಂಗದ ಕಹಳೆ ಊದುತ್ತಿರುವ ನನ್ನ ಪಟ್ಟಕೆ ಸದಾ ಸಲಹೆ ಸೂಚನೆ ಮೂಲಕ ಆಶೀರ್ವಾದ ಇರಲಿ – ಅವ್ಯಕ್ತ ಪ್ರಣಾಮಗಳು

See also  ಹಣ ಖರ್ಚು ಶಿಕ್ಷಣದ ಪ್ರಾಮುಖ್ಯತೆ

Leave a Reply

Your email address will not be published. Required fields are marked *

error: Content is protected !!! Kindly share this post Thank you