ಅವ್ಯಕ್ತ ಬಂಧುಗಳೇ,

ಶೇರ್ ಮಾಡಿ

ಅವ್ಯಕ್ತ ಬಂಧುಗಳೇ,

ದೈವ ಮತ್ತು ದೇವಸ್ಥಾನಗಳ  – ಭಾವಚಿತ್ರ ಮತ್ತು ಸಂಕ್ಷಿಪ್ತ ಮಾಹಿತಿ ನಮಗೆ ಕಳುಹಿಸಿ  – ಗ್ರಾಮೀಣ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ಪರಿಚಯಿಸುವರೆ – ನಮ್ಮ ವೆಬ್ – ಅವ್ಯಕ್ತಬುಲ್ಲೆಟಿನ್ ಇದರಲ್ಲಿ ಪ್ರಕಟಿಸಲು ಸಹಕರಿಸಿ.

ನಮೂನೆ

೧ .ದೈವ/ ದೇವಸ್ಥಾನಗಳ ಭಾವಚಿತ್ರಗಳು

೨. ಹೆಸರು , ವಿಳಾಸ 

೩. ದೇವರು, ದೈವಗಳ ಹೆಸರು

೪. ಆಡಳಿತ  

೫. ತಂತ್ರಿ , ಅರ್ಚಕ

೬. ಜೋತಿಷ್ಯ

೭. ಜೀರ್ಣೋಧರ ಮತ್ತು ಬ್ರಹ್ಮಕಲಶೋತ್ಸವ

೮. ಪೂಜಾ ಸಮಯ

೯. ವಾರ್ಷಿಕ ವಿಶೇಷ ದಿನಗಳು

೧೦. ವ್ಯವಸ್ಥೆ

೧೧. ಮುಂದಿನ ಯೋಜನೆಗಳು

೧೨. ಇತರ

ಸೂಚನೆ :

೧. ವಿಷಯ ಅರ್ಧ   ಪುಟಕ್ಕೆ   ಮೀರದಿರಲಿ

೨. ಭಾವ ಚಿತ್ರ ಗರಿಷ್ಠ ಮೂರು  ಮಾತ್ರ ೩. ಯಾವುದೇ ಶುಲ್ಕ ಇಲ್ಲ

೪. ಹೆಚ್ಚಿನ ಮಾಹಿತಿ ಕೊಡಬೇಕಾದಲ್ಲಿ ಶುಲ್ಕ ಸಹಿತ ಸೇವೆ ಲಭ್ಯವಿರುತ್ತದೆ

Support and Free Training Help Desk :8197495971,8152895971

See also 

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?