ದೈವಾಲಯ ಅಭಿಯಾನ ಕಾರ್ಯಕ್ರಮವು ಇಚಿಲಂಪಾಡಿ ಬೀಡು ಉದ್ಯಪ್ಪ ಅರಸು ಪಟ್ಟದ ಶ್ರೀ ಶುಭಾಕರ ಹೆಗ್ಗಡೆಯವರ ನೇತೃತ್ವದಲ್ಲಿ ದಿನಾಂಕ 25 -02 -2019 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಗಿರೀಶ್ ನಾಯರ್ , ಪ್ರಕಾಶ್ ಬಂಬಿಲ ,ಕಿಟ್ಟೂ ಕಲ್ಲುಗುಡ್ಡೆ (ನರ್ತಕ),ಶಿವರಾಮ ದೇವಾಡಿಗ , ಸುಂದರ ಮಡಿವಾಳ ಉಪಸ್ಥಿತರಿದ್ದರು
ನಮ್ಮ ಇಂದಿನ ಶಿಕ್ಷಣ ಪದ್ದತಿ ಯಾವ ರೀತಿ ಅಂದ್ರೆ ಯಾವುದೇ ಕಳ್ಳನಿಗೂ ಸಮಾಜದಲ್ಲಿ ಬದುಕಬಹುದು ,ದುರದೃಷ್ಟಕರ
ಕೃಷಿ ಅಭಿಯಾನ
ಪ್ರತೀ ದೇವಾಲಯಗಳನ್ನು ಜಗತ್ತಿಗೆ ಪರಿಚಯಿಸುವಂತಹ ಒಂದು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ
ದೈವಾರಾಧನೆ ಪದ್ದತಿಯ ಮೂಲ ಸ್ಥಿತಿ ಬರಬೇಕು ಅಂದ್ರೆ ಯಾರು ಕೆಲಸ ಮಾಡಬೇಕು ಹಾಗೂ ಹೇಗೆ ಕೆಲಸ ಮಾಡಬೇಕು ?
ಬಂಧುಗಳೇ ,ದೈವಾರಾಧನೆ ಎಂಬುವುದು ಜಾಗತಿಕ ಮಟ್ಟದ ಅತ್ಯಂತ ಶ್ರೇಷ್ಠ ಪದ್ದತಿ, ನ್ಯಾಯಾಲಯ ಬರೀ ಸುಳ್ಳು
ಜ್ಯೋತಿಶ್ಶಾಸ್ತ್ರ ನಿಜಾನಾ ಅಥವಾ ಸುಳ್ಳಾ ????
ಕಲ್ಲುರ್ಟಿ ದೈವ ಇಚಿಲಂಪಾಡಿ ಬೀಡು
ಇಚಿಲಂಪಾಡಿ