ನ್ಯಾಯವಾದಿಗಳಲ್ಲಿ ನ್ಯಾಯದ ಪರವಾಗಿ ವಾದಮಾಡುವವರು ಮತ್ತು ಕಕ್ಷಿದಾರನ ಪರವಾಗಿ ವಾದಮಾಡುವವರೆಂಬ ಎರಡು ವಿಭಾಗಗಳಿವೆ. ಪ್ರಜಾಪದ್ದತಿಯನ್ನು ಒಂದು ದೇಶ ಅನುಸರಿಶಿಕೊಂಡು ಬಂದಿರುವ ರೀತಿಯಲ್ಲಿ ಇರುವ ವೆತ್ಯಾಶ ಈ ವಿಬ್ಭಿನ್ನತೆಯನ್ನು ಉಂಟುಮಾಡಿ – ಆ ದೇಶಕ್ಕೆ ಮೊದಲಿನವರು ಪೂರಕವಾಗಿಯೂ ಎರಡನೆಯವರು ಮಾರಕವಾಗಿಯೂ ಪರಿಣಾಮ ಬಿರುತ್ತಾರೆ.
ನ್ಯಾಯವಾದಿಯನ್ನು ನ್ಯಾಯಕ್ಕಾಗಿ ಭೇಟಿ ಮಾಡಿದ ಕಕ್ಷಿದಾರ ನ್ಯಾಯ ಯಾ ಅನ್ಯಾಯ ಪರವಿದ್ದು – ನ್ಯಾಯವಾದಿ ಆ ಕಕ್ಷಿದಾರ ನ್ಯಾಯ ಅನ್ಯಾಯ ಲೆಕ್ಕಿಸದೆ ಅವನ ಪರವಾಗಿ ವಾದ ಮಾಡಿ ಅವನನ್ನು ಕಾನೂನಿನ ಚೌಕಟ್ಟಿನಿಂದ ಹೊರಗೆ ಹಾಕಿದರೆ ಮಾತ್ರ ನ್ಯಾಯವಾದಿ ತನ್ನ್ನ ವೃತ್ತಿ ಮುಂದುವರಿಸಿ ಈ ನಿಟ್ಟಿನಲ್ಲಿ ಬದುಕು ಮುಂದುವರಿಸಬಹುದು.
ಮುಂದುವರಿದ ಅಮೇರಿಕ , ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ನೂರಕ್ಕೆ ನೂರು ಪ್ರಜೆಗಳು ದೇಶದ ಕಾನೂನು ಪಾಲಿಸುತ್ತಾರೆ. ತಪ್ಪು ಮಾಡಿದಲ್ಲಿ ಯಾ ಆದಲ್ಲಿ ಅದನ್ನು ಒಪ್ಪಿಕೊಂಡು ಶಿಕ್ಷೆಗೆ ಅಣಿಯಾಗುತ್ತಾರೆ . ಒಂದು ದೇಶದ ಪ್ರಧಾನಿ ತನ್ನ ತಪ್ಪು ಒಪ್ಪಿಕೊಂಡ ಉದಾರನೆ ನಮ್ಮ ಕಣ್ಣಿನ ಮುಂದೆ ಇದೆ.
ದೇಶದ ಪ್ರತಿಯೊಬ್ಬ ಪ್ರಜೆಯೂಕೂಡ ದೇಶದ ಕಾನೂನು ಪಾಲನೆ ಅನಿವಾರ್ಯ, ತಪ್ಪಿದಲ್ಲಿ ಶಿಕ್ಷೆ ಖಂಡಿತಾ. ಇದು ಪ್ರಜಾಪದ್ದತಿಯ ಮೂಲ ವ್ಯವಸ್ಥೆ ಎಂಬುದನ್ನು ಮನವರಿಕೆ ಮಾಡಿದರೆ ಮಾತ್ರ ಆ ದೇಶಕ್ಕೆ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಡಲು ಸಾದ್ಯ.
ಈ ನಿಟ್ಟಿನಲ್ಲಿ ಕಲೆಹಾಕಿದ ಕೆಲವು ಸಲಹಗಳು
೧ ನ್ಯಾಯದ ಪರವಾಗಿ ಮಾತ್ರ ವಾದ ಮಾಡುವವರಿಗೆ ಗೌರವಧನ ಕೊಡುವುದು
೨. ಒಂದು ತಪ್ಪಿಗೆ ಒಂದೇ ಶಿಕ್ಷೆ ಕಟ್ಟುನಿಟ್ಟಿನ ಜಾರಿ
೩. ತಪ್ಪುಗಳು ಸಾಮಾಜಿಕ ಕಾಯಿಲೆ – ಗುಣಮುಖವಾದಾಗ ಕೆಲಸಕ್ಕೆ ಸಮರ್ಥ
೪. ಶಿಕ್ಷೆ ವ್ಯಕ್ತಿ ವ್ಯಕ್ತಿತ್ವಕ್ಕೆ ಪೂರಕವಾಗಬೇಕು ಮಾರಕ ಸಲ್ಲ
೬. ಉತ್ತಮ ಸಂಸ್ಕಾರದ ಅರಿವು ಉತ್ತಮ ಸಮಾಜಕ್ಕೆ ನಾಂದಿ
೭. ಪ್ರಜಾಪ್ರಭುತ್ವದ ಕಾನೂನು ನಾವು ಮಾಡಿದ್ದೂ ನಮಗೋಸ್ಕರ ಅರಿವು ಅನಿವಾರ್ಯ
ವಕೀಲ ಬಂದುಗಳಲ್ಲಿ ನಮರ ವಿನಂತಿ
ಅಡ್ವಕೇಟ್ ಬುಲೆಟಿನ್ – ಅವ್ಯಕ್ತಬುಲ್ಲೆಟಿನಿನಿಂದ ಪ್ರಕಟಿಸಲು ಬಯಸಿದ್ದು – ವಕೀಲರು ತಮ್ಮ ಭಾವಚಿತ್ರ, ವಿಳಾಸ , ಮೊಬೈಲ್ ನಂಬರ್ ನಮಗೆ ಕಳುಹಿಸಿ ಕೊಟ್ಟಲ್ಲಿ ನಾವು ಪ್ರಕಟಿಸುತ್ತೇವೆ. ಮೊದಲ ೧೦೦ ಪ್ರಕಟಣೆಗೆ ಯಾವುದೇ ಶುಲ್ಕವಿರುವುದಿಲ್ಲ .