ಅವ್ಯಕ್ತ ವಚನಗಳು – ಮನಸ್ಸು

Share this

ಮನವೆಂಬ ಮರ್ಕಟ ದೇಹದೊಳಗಿಹನು
ದೇಹದ ಹೊರಗಿದ್ದು ಒಳಗಿಹ ನಟಿಪನು
ಮನವೆಂಬ ಮರ್ಕಟನ ಅಂಕುಶ ದಯಪಾಲಿಸೆಯ ……………….ಅವ್ಯಕ್ತ

ಬಟ್ಟೆ ಕೊಲೆ ಕಂಬಾರು
ಕಾಯಕದ ಕೊಲೆ ಕಂಬಾರು
ಮನದ ಕೊಲೆ ಕಂಬವರಾರು ……………………………………ಅವ್ಯಕ್ತ

ಮನ ಮೈದಾನದಿ ಮಂದಿರ ಕಟ್ಟಿ
ಬುದ್ದಿಯ ಸುತ್ತು ಪೌಲಿ ಕಟ್ಟಿದಾತ
ನಡೆದಾಡುವ ದೇವಾಲಯದಲ್ಲಿಹನು ……………………………..ಅವ್ಯಕ್ತ

See also  Dharmapala Shetty -Kundadabettu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you