ಅವ್ಯಕ್ತ ವಚನಗಳು – ಧರ್ಮ

Share this

ಧರ್ಮದ ಕಹಳೆ ಊದುತಿಹೆನು
ಅಧರ್ಮವ ಮ್ಮೆಟ್ಟಲಾಗಿ ತುಳಿಯುತಿಹೆನು
ರುಂಡ ಮುಂಡ ಭೇದಿಸಲೇ ………………………………………ಅವ್ಯಕ್ತ

ಆ ಜಾತಿ ಈ ಜಾತಿ ಸ್ತ್ರೀ ಪುರುಷರೆಂಬೆ
ನಿನ್ನ ದೇಹದ ಒಳಗಿಹ ನಾ ಇಲ್ಲದಿರುತಿರೆ
ನೀ ಕಟ್ಟುತಿಹ ಪಟ್ಟ ಮಣ್ಣಿಗೋ ಏನಾಗೋ …………………………ಅವ್ಯಕ್ತ

ಧರ್ಮಿಯರು ಧರ್ಮದ ಕೋಟೆಯ ಹೊರಗಡೆ ಹೊಡೆದಾಡುತಿಹರು
ಧರ್ಮ ಗುರುಗಳು ಗಾಢ ನಿದ್ದೆಯಲ್ಲಿಹರು
ಧರ್ಮಿಯರನ್ನು ಧರ್ಮಗುರುಗಳನ್ನು ಬಡಿದೆಬ್ಬಿಸಲಾರೆಯ ………….ಅವ್ಯಕ್ತ

See also  ದೇವಾಲಯ - ಅಂದು - ಇಂದು - ಮುಂದು

Leave a Reply

Your email address will not be published. Required fields are marked *

error: Content is protected !!! Kindly share this post Thank you