ಜೈನ ಬಸದಿಗಳ ಬುಲೆಟಿನ್

Share this

ಜೈನ ಬಸದಿಗಳ ಬಗ್ಗೆ ಸರಿಯಾದ ಮಾಹಿತಿ ಪ್ರತಿ ಜೈನರಿಗೂ ಸಿಗುವಂತೆ ಮಾಡುವ ಉದ್ದೇಶದಿಂದ ಜೈನ ಬಸದಿಗಳ ಬುಲ್ಲೆಟಿನಿಗೆ ಚಾಲನೆ ಕೊಡುತಿದ್ದೇವೆ. ಆದುದರಿಂದ ಪ್ರತಿ ಬಸದಿಯ ಒಂದು ಭಾವಚಿತ್ರ , ಯಜಮಾನ /ಅಧ್ಯಕ್ಷನ ಹೆಸರು ಮೊಬೈಲ್ ಮತ್ತು ಪುರೋಹಿತರ ಹೆಸರು ಮೊಬೈಲ್ ನಂಬರನ್ನು ನಮಗೆ ಕಳುಹಿಸಿ ಕೊಟ್ಟು ಸಹಕರಿಸಬೇಕಾಗಿ ಸಮಸ್ತ ಜಿನಬಂದುಗಳಲ್ಲಿ ವಿನಂತಿ ಮಾಡಿಕೊಳ್ಳುತಿದ್ದೇವೆ

See also  ಅವ್ಯಕ್ತ ಬುಲ್ಲೆಟಿನಿನಲ್ಲಿ ತೊಡಗಿಸಿಕೊಳ್ಳಿ - ಹಣ ಗಳಿಸಿ, ಪುಣ್ಯ ಸಂಪಾದಿಸಿ, ಗೌರವ ವೃದ್ಧಿಸಿ.

Leave a Reply

Your email address will not be published. Required fields are marked *

error: Content is protected !!! Kindly share this post Thank you