ಹಿಂದೂ ದೇವಾಲಯಗಳ ಬುಲೆಟಿನ್

ಶೇರ್ ಮಾಡಿ

ಹಿಂದೂ ದೇವಾಲಯಗಳ ಸಮಗ್ರ ಮಾಹಿತಿ ಕಲೆಹಾಕಿ ಒಂದು ವೇದಿಕೆಯಲ್ಲಿ ಪ್ರಕಟಿಸಿದಾಗ ಸಮಸ್ತ ಹಿಂದುಗಳಿಗೆ ಪ್ರಯೋನವಾಗುವ ದೃಷ್ಟಿಯಿಂದ ಅಧಿಕೃತ ಚಾಲನೆ ನೀಡುವ ನಮ್ಮ ಮನೋಬಲ ನಮ್ಮ ನಿಮ್ಮ ಸಹಕಾರದ ಮೇಲೆ ಅವಲಂಬಿಸಿದೆ. ಪ್ರಪ್ರಥಮವಾಗಿ ಪುತ್ತೂರು ಮತ್ತು ಕಡಬ ತಾಲೂಕಿನ ದೇವಾಲಯಗಳಿಗೆ ಮಾತ್ರ ಮೀಸಲಿಟ್ಟು ಮುಂದಕ್ಕೆ ಹಂತ ಹಂತವಾಗಿ ಜಿಲ್ಲೆ ಮತ್ತು ರಾಜ್ಜಕ್ಕೆ ವಿಸ್ತರಿಸುವ ಬಯಕೆ ಇದೆ.
ಸಮಯೋಚಿತ ಸಲಹೆ ಸೂಚನೆಗಳಿಗೆ ತುಂಬು ಹೃದಯದ ಸ್ವಾಗತ ಕೋರುತ್ತಾ, ದೇವಾಲಯದ ಒಂದು ಭಾವಚಿತ್ರದೊಂದಿಗೆ , ಯಜಮಾನ/ಅಧ್ಯಕ್ಷ , ಕಾರ್ಯದರ್ಶಿ ಮತ್ತು ಅರ್ಚಕರ – ಹೆಸರು ಮೊಬೈಲ್ ನಂಬರ್ ನಮಗೆ ಕಳುಹಿಸಿ – ನಮ್ಮ ದೇವಾಲಯಗಳನ್ನು ಮೊದಲು ಒಂದು ವೇದಿಕೆಯಲ್ಲಿ ಒಟ್ಟುಗೂಡಿಸಿ ಮುಂದಕ್ಕೆ ಹಿಂದೂಗಳೆಲ್ಲ ಒಂದಾಗಿ ಅದು ಒಂದು ಹೆಜ್ಜೆ ಮುಂದುವರಿದು ಮಾನವಕುಲಕೋಟಿ ಒಂದೇ ತಾಯಿ ಮಕ್ಕಳಂತೆ ಬಾಳುವ ಸುದಿನಕ್ಕೆ ಕಾಯುತಿದ್ದೇವೆ.

See also  ಅವ್ಯಕ್ತ ವಚನಗಳು - ಭಾರತೀಯ ಶಿಕ್ಷಣ ಪದ್ಧತಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?