ಪ್ರಸ್ತುತ ಮಾಧ್ಯಮ ಅನ್ಯರ ಚಿಂತನ ಮಂಥನ ಅನುಷ್ಠಾನದಲ್ಲಿ ಮುಳುಗಿದ್ದು – ವಿದೇಶಿ ಮಾಧ್ಯಮಗಳಿಂದ ಅತ್ಯಂತ ನಿಕೃಷ್ಟ ಪದಗಳಿಂದ ನಿಂದನೆಗೆ ಒಳಪಟ್ಟಿದ್ದರು – ವಾಸ್ತವ ಅರಿತು – ಮಾಧ್ಯಮ – ಅಂದು ಇಂದು ಮುಂದು – ಎಂಬುದರ ಬಗ್ಗೆ ಗಮನ ಹರಿಸದಿರುವ ಈ ಪರ್ವ ಕಾಲದಲ್ಲಿ – ಬುಲೆಟಿನ್ ಮಾಧ್ಯಮದ ಉದಯ – ಸ್ವ ಚಿಂತನ ಮಂಥನ ಅನುಷ್ಠಾನಕ್ಕೆ ಒತ್ತು ಕೊಟ್ಟು – ಋಣಾತ್ಮಕ ಬದುಕಿಗೆ ತಿಲಾಂಜಲಿ – ಅಭಿವೃದ್ಧಿ ಬದುಕಿನತ್ತ ದಾಪುಗಾಲು – ಮಾದ್ಯಮದಲ್ಲಿ ಆವಿಸ್ಕಾರ – ಉದ್ಯೋಗ ಕ್ರಾಂತಿ – ಸಮಾಜದಲ್ಲಿರುವ ಕೊಳಕನ್ನು ಹೆಕ್ಕಿ ಹೆಕ್ಕಿ ತೆಗದು ಮಾನವರ ಮನದಲ್ಲಿ ತುಂಬಿಸುವ ಕೆಲಸಕ್ಕೆ ಶಾಶ್ವತ ತಡೆ – ಹಸನಾದ ಬದುಕಿಗೆ ನಾಂದಿ.
ಬುಲೆಟಿನ್ ಮಾಧ್ಯಮದ ಬುಲೆಟಿನ್ ಇಂತಿದೆ
೧. ಯಾವುದೇ ವಿದ್ಯೆಯ ಅರ್ಹತೆ ಇಲ್ಲದೆ ಈ ಮಾದ್ಯಮದಲ್ಲಿ ತೊಡಗಿಸಿಕೊಳ್ಳಬಹುದು
೨. ಸಮಯದ ಮಿತಿ ಇಲ್ಲ
೩. ಮನೆಯಿಂದಲೇ ಮಾಧ್ಯಮ ನಡೆಸಬಹುದು
೪. ಶೂನ್ಯ ಬಂಡವಾಳ
೫. ಮಾಧ್ಯಮ ಧನಪಿಶಾಚಿ ಮತ್ತು ಅಧಿಕಾರಶಾಹಿ ವರ್ಗದಿಂದ ಮುಕ್ತ
೬. ಸ್ವ ಉದ್ದಿಮೆ – ಸ್ವ ಉದ್ಯೋಗ
೭. ಪ್ರಚಾರದ ವೆಚ್ಚ ಕನಿಷ್ಠದತ್ತ
೮. ಗರಿಷ್ಠ ಉದ್ಯೋಗ ಉದ್ಯಮಕ್ಕೆ ಅವಕಾಶ
೯. ಸಾಮಾಜಿಕ ಧಾರ್ಮಿಕ ಪರಿವರ್ತನೆಗೆ ನಾಂದಿ
೧೦. ಸರಕಾರ ಸರಕಾರೇತರ ಕೆಲಸಗಳ ವೇಗ ಹೆಚ್ಚಳ
೧೧. ವಸ್ತು ಸಾಮಗ್ರಿಗಳು ಮಾತ್ರ ಬೆರಳ ತುದಿಯಲ್ಲಿ ಲಭ್ಯದ ಕಾಲ ಬದಲಾಗಿ ಸಕಲವೂ ಬೆರಳ ತುದಿಯಲ್ಲಿ ಲಭ್ಯ
೧೨. ಭಿನ್ನತೆ ಏಕತೆಯಾಗಿ ಪರಿವರ್ತನೆ
೧೩. ಕಾನೂನು ಪುಸ್ತಕದ ಬದನೇಕಾಯಿ – ಬದುಕಿನ ಬದನೆಕಾಯಿಯಾಗಿ ಬದಲಾವಣೆ
೧೪. ಭಿನ್ನತೆಯ ಪ್ರತೀಕ ಸತ್ಯಾಗ್ರಹಕ್ಕೆ ಶಾಶ್ವತ ಪರಿಹಾರ
೧೫. ಕೇಂದ್ರ ರಾಜ್ಜ ಸರಕಾರಗಳ ಸುಗಮ ಕಾರ್ಯಕಲಾಪಗಳಿಗೆ ವೇದಿಕೆ ಸಿದ್ದ
೧೬. ಜಗತ್ತಿಗೆ ಜಗತ್ತನ್ನೇ ಪರಿಚಯಿಸುವ ಜಾಗತಿಕ ಅತಿ ದೊಡ್ಡ ನಿಘಂಟು
೧೭. ಹಳ್ಳಿಯಿಂದ ದಿಲ್ಲಿಯವರೆಗೆ ಸುಖ ಶಾಂತಿ ನೆಮ್ಮದಿ ಬಾಳು
೧೮. ದಾನವರಿಂದ ಮಾನವರು – ಮಾನವರಿಂದ ದೇವಮಾನವರು – ಜಗದಿ ಸ್ವರ್ಗದ parikalpane