ಉದ್ಯಮಿಗಳಿಗೆ ಸುವರ್ಣ ಅವಕಾಶ – ಸದುಪಯೋಗ ಮಾಡಿಕೊಳ್ಳಿ

ಶೇರ್ ಮಾಡಿ

ಉದ್ಯಮಗಳಲ್ಲಿ ಸೇವಾ ವಲಯದ ಉದ್ದಿಮೆ ಮತ್ತು ವ್ಯಾಪಾರ ವಲಯದ ಉದ್ದಿಮೆ ಎಂಬ ಎರಡು ವಿಭಾಗಗಳು ಹಿಂದಿನ ಕಾಲದಲ್ಲಿ ಇದ್ದು , ಪ್ರಸ್ತುತ ಅವುಗಳ ವಿಭಿನ್ನತೆ ಮರೆತು ವ್ಯಾಪಾರ ಮನೋವೃತ್ತಿಯ ಭಾವನೆ ಮಾನವ ಜನಾಂಗದಲ್ಲಿ ಮನೆ ಮಾಡಿದ ಪರಿಣಾಮ ಉದ್ದಿಮೆಗಳಿಗೆಳಲ್ಲ ವ್ಯಾಪಾರ ಉದ್ದಿಮೆಯ ಪಟ್ಟವನ್ನು ಅಲಂಕರಿಸಿವೆ. ಲೆಕ್ಕಾಚಾರದ ಬದುಕಿಗೆ ವ್ಯಾಪಾರಿ ಪದಬಳಕೆ ಅನುಕರಣೀಯ – ಆ ಚಿಂತನೆ – ಬದುಕಿನ ವಲಯದಲ್ಲಿ ಅನುಷ್ಠಾನದ ಕೊರತೆ – ಸ್ವಾರ್ಥಿಗೆಲೆ ತುಂಬಿರುವ ಪ್ರಪಂಚದಲ್ಲಿ ತನ್ನ ಬದುಕಿಗಾಗಿ ಅನಿವಾರ್ಯವೆಂಬ ನಿರ್ಧಾರದ ಮೇಲೆ ನಾವು ಎಲ್ಲರು ನಿಂತಿರುವುದು ನೂರಕ್ಕೆ ನೂರು ಸರಿ
ಸ್ವಾಲಂಬಿ ಜೀವನಕ್ಕೆ ಕಾಲಿಟ್ಟಾತನಿಗೆ – ಕೊಟ್ಟಿಗಟ್ಟಲೆ ಜೀವಕೋಶಗಳ ನಿತ್ಯ ಸಹಕಾರ ಪಡೆಯುತಿರುವ ನಾವು – ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟರ ಮಟ್ಟಿಗೆ ಮಾತ್ರ ಸ್ವಾವಲಂಬಿಯಾಗಲು ಸಾಧ್ಯವೆಂಬ ಕಿವಿಮಾತು ಹೇಳುತ್ತಾ ನಮ್ಮಲ್ಲಿರುವ ಅವಕಾಶವನ್ನು ಬಿಚ್ಚಿಡುತಿದ್ದೇವೆ.
ದೈವಸ್ಥಾನಗಳು , ದೇವಸ್ಥಾನಗಳು,ಶಿಕ್ಷಣ ಸಂಸ್ಥೆಗಳು , ಸಂಘ ಸಮಸ್ತೆಗಳು , ಶಾಲಾಕಾಲೇಜುಗಳು , ವ್ಯಾಪಾರಿಗಳು , ಒಕ್ಕೂಟಗಳು , ಗಣೇಶೋತ್ಸವ ಶ್ರೀಕೃಷ್ಣಸ್ತಮಿಗಳು, ಡಾಕ್ಟರರ ಸಂಘ , ವಕೀಲರ ಸಂಘ, ಆಟೋ ಮಾಲೀಕರ ಸಂಘ ಜಾತಿವಾರು ಸಂಘಟನೆಗಳು………………………………..ಇತ್ಯಾದಿ ಇತ್ಯಾದಿ ತನ್ನದೇ ಆದ ಅಂತರ್ಜಾಲವನ್ನು ಹೊಂದಿ ಮುನ್ನಡೆಯುವುದು ಆರ್ಥಿಕ ದೃಷ್ಟಿಯಲ್ಲಿ ಕಷ್ಟ ಸಾಧ್ಯ. ಈ ಒಂದು ನೋವನ್ನು ಅರಿತು ಯಾರು ಕೂಡ ತಮ್ಮ ವ್ಯವಸ್ಥೆಯ ಬಗ್ಗೆ ವೆಬ್ಬಿನ ಮೂಲಕ ಸಮಾಜಕ್ಕೆ ತಿಳಿಯಪಡಿಸಲು ಇಚ್ಛಿಸುವವರು ನಮ್ಮನ್ನು ಸಂಪರಿಕಿಸಲು ಕೋರುತಿದ್ದೇವೆ. ಪ್ರಸ್ತುತ ಚಾಲನೆಯಲ್ಲಿರುವ ವಾಟ್ಸಪ್ಪ್ ಫೇಸ್ಬುಕ್ ………..ಇತರರಿಂದ ಎಷ್ಟೋ ಪಾಲು ಮಿಗಿಲಾಗಿ ಪ್ರಯೋಜನ ಮಾತ್ರವಲ್ಲದೆ ಈ ಮೂಲಕ ಬೇರೆ ರೀತಿಯ ಸಂಪಾದನೆ ದೈವಾಲಯ ಮತ್ತು ದೇವಾಲಯಗಳಿಗೆ ಆಗುವ ವಿಪುಲ ಅವಕಾಶಗಳಿವೆ.

See also  ಉದ್ಯೋಗ ಆಕಾಂಕ್ಷಿಗಳಿಗೆ ಮನೆಯಲ್ಲಿ ಮೊಬೈಲಿನಿಂದ ಉದ್ಯೋಗ - ಸಂದರ್ಶಿಸಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?