ದೇವರು – ವಿಷಯ – ಮಾನವರು – ಪ್ರಪಂಚಕ್ಕೆ ಪರಿಚಯಿಸುವ ಏಕಮಾತ್ರ ಉದ್ದೇಶದಿಂದ ಪ್ರಾರಂಭಗೊಂಡು ವಿಬ್ಬಿನ್ನ ದೃಸ್ಟಿಕೋಣೊದೊಂದಿಗೆ – ಮಾನವಕುಲಕೋಟಿಯ ಅಂಬೋಣ ಹಾಗು ದೈವ ದೇವರ ಕೃಪೆಯಿಂದ ಒಂದೊಂದು ಹೆಜ್ಜೆಯನ್ನು ಮುಂದೆ ಮುಂದೆ ಇಡುತಾ ಇದೆ. ಇದು ಬುಲೆಟಿನ್ ಮಾಧ್ಯಮ – ಸಂಕ್ಷಿಪ್ತ ಸಮಗ್ರ ಮಾಹಿತಿ ಒದಗಿಸುವ ಕನಿಷ್ಠ ಪಾವತಿ ಮಾಧ್ಯಮವಾಗಿದೆ. ಉದ್ದಿಮೆದಾರರ, ಉದ್ಯೋಗಿಗಳ ಆಶೆ ಆಕಾಂಕ್ಶೆಗಳಿಗೆ ಸ್ಪಂದನೆ ನೀಡಿ ಪ್ರಗತಿಯತ್ತ ಪ್ರಗತಿಯ ವೇಗವನ್ನು ಹೆಚ್ಚಿಸಿಕೊಳ್ಳುವ ದ್ರಡ ಸಂಕಲ್ಪ ಹೊಂದಿದೆ.
ಏಜೆಂಟ್ , ವರದಿಗಾರ ,ಸಂಚಾಲಕರು ಎಂಬ ಮೂರು ತೆರನಾದ ಉದ್ಯೋಗಕ್ಕೆ ಅವಕಾಶವಿದ್ದು ಗರಿಷ್ಠ ೫೦ ಪ್ರತಿಶತ ಪಾಲನ್ನು ಕೊಡುವ ಅವಕಾಶವಿದೆ.
ದೇವಾಲಯ ಬುಲೆಟಿನ್ , ದೈವಾಲಯ ಬುಲೆಟಿನ್, ಬಿಸಿನೆಸ್ ಬುಲೆಟಿನ್, ಟೀಚರ್ಸ್ ಬುಲೆಟಿನ್, ಬರ್ತ್ ಡೇ ಬುಲೆಟಿನ್,
ಡಾಕ್ಟರ್ಸ್ ಬುಲೆಟಿನ್, ವಕೀಲರ ಬುಲೆಟಿನ್, ಅರ್ಚಕರ ಬುಲೆಟಿನ್, ನರ್ತಕರ ಬುಲೆಟಿನ್, ಮ್ಯಾರೇಜ್ ಬುಲೆಟಿನ್ , ಶ್ರದ್ದಂಜಲಿ ಬುಲೆಟಿನ್ ಅನಿಸಿಕೆ ಬೇಡಿಕೆಗೆ ಅನುಗುಣವಾಗಿ ಇವುಗಳ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ.
offline (ಕತ್ತಲೆ) ಬದುಕು online (ಬೆಳಕು ) ಬದುಕಾಗಬೇಕೆಂಬ ಉದ್ದೇಶ ಗುರಿ ನಮ್ಮದಾಗಿದೆ. ನಾವು ಮನೆಯಲ್ಲಿ ವಾಸ ಮಾಡುವವರು ಹೊರಗೆ ಬಂದು ಊರು – ಗ್ರಾಮ – ಜಿಲ್ಲೆ – ರಾಜ್ಜ – ದೇಶ – ಜಗತ್ತಿಗೆ ಬೆಳೆಯಬೇಕು ಇದು ಕನಸು . ನಿಮ್ಮ ನಮ್ಮ ಸಹಕಾರದಿಂದ ಕಂಡಿತಾ ಸಾಧ್ಯ.
ಕೋರೋಣ ಸಂಕಷ್ಟದಿಂದ ಮನೆಯಲ್ಲಿ ಕುಳಿತು ಮೊಬೈಲ್ ಹಿಡಿದು ಜಾಗತಿಕ ವಿದ್ಯಮಾನಗಳನ್ನು ನೋಡುವುದರೊಂದಿಗೆ ಕೈಲಾದ ಸೇವೆಯನ್ನು ಮಾನವ ಕುಲಕ್ಕೆ ಮಾಡಿ – ಅಳಿಲ ಸೇವೆಯ ಮೂಲಕ ಅಮರರಾಗೋಣ
ಮಾನವರ ಬೆಳವಣಿಗೆ ದೃಸ್ಟಿಕೋಣೊದ ಒಂದು ಅವ್ಯಕ್ತ ವಚನ
ಬೂಮಿಯಲ್ಲಿ ಕೃಷಿ ಮಾಡುವಾತ ಕಡುಬಡವ
ಊರಲ್ಲಿ ಕೃಷಿ ಮಾಡುವಾತ ಬಡವ
ಜಗದಿ ಕೃಷಿ ಮಾಡುವಾತ ಧನಿಕನೆಂದ ………………….ಅವ್ಯಕ್ತ