Daivaradane Bulletin -ದೈವಾರಾಧನೆ ಬುಲೆಟಿನ್

ಶೇರ್ ಮಾಡಿ

ಮೂಲ ದೈವಾರಾಧನೆ ಮರು ಸ್ಥಾಪಿಸಲು ನಿಮ್ಮ ನಮ್ಮ ಒನ್ಲೈನ್ ವೇದಿಕೆ
ಅರಸು ಪದ್ದತಿಯ ನ್ಯಾಯಾಂಗ ಪದ್ದತಿಯೇ ದೈವಾರಾಧನೆ
ಅರಸು ತನ್ನ ವ್ಯಾಪ್ತಿಯಲ್ಲಿ ಯಾರೇ ತಪ್ಪು ಮಾಡಲಿ ದೈವಕ್ಕೆ ನಿವೇದನೆ ಮಾಡಿದಲ್ಲಿ ತಪ್ಪಿತಸ್ಥನನ್ನು ಎಲ್ಲಿದ್ದರು ಹಿಡಿದು ಶಿಕ್ಷಿಸುವ ಅದ್ಬುತ ಸಾಮರ್ಥ್ಯ ಇದು ಇಂದಿಗೂ ಇದೆ ಸದ್ಬಳಕೆ ಆಗುತಿಲ್ಲ
ಸೂನ್ಯ ವೆಚ್ಚದಲ್ಲಿ – ಅತಿ ಶೀಘ್ರ ನ್ಯಾಯ ಒದಗಿಸಲ್ಲ ಏಕಮಾತ್ರ ವೇದಿಕೆ – ದೈವಾರಾಧನೆ – ಅರಿತು ಬಾಳೋಣ
ಬಾರಿಕೆ ಗುತ್ತು ಸೀಮೆ ಗುತ್ತು ಅರಸು ಸೀಮೆ ಅರಸು ಸಮಂತಾ ಅರಸು ಆಡಳಿತದ ವಿಭಿನ್ನ ಮಜಲುಗಳ ಚಿತ್ರಣ
ಬೂಲ್ಯೇ ಗಡಿ ಭಾಮಾ ಅರಸು ಪಟ್ಟ – ಇದರ ಹೊರತಾದ ದೈವಾರಾಧನೆ ಸೂನ್ಯ -ಕಟ್ಟು ನಿಟ್ಟಿನ ಅನುಕರಣೆ
ದೈವಸ್ಥಾನಗಳ ಭಾವಚಿತ್ರ ಪ್ರಕಟಣೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ದೈಸ್ಥಾನದ ಭಾವಚಿತ್ರ ದೈವಸ್ಥಾನದಲ್ಲಿರುವ ದೈವಗಳ ಹೆಸರು ಮತ್ತು ಸ್ಥಳದ ಹೆಸರು ಬರೆದು ಕಳುಹಿಸಿ. ಇದಕ್ಕೆ ಯಾವುದೇ ಶುಲ್ಕವಿಲ್ಲ
ಇಪ್ಪತ್ತು ಪದಗಳ ಮಿತಿಯೊಂದಿಗೆ ಆಯ್ಕೆಯಾದ ಲೇಖನಗಳು ಕಳುಹಿಸಿ ಕೊಟ್ಟವರ ಭಾವಚಿತ್ರ ಹೆಸರು ಊರಿನ ಹೆಸರು ಸಹಿತ ಪ್ರಕಟಿಸಲಾಗುವುದು – ಉಚಿತವಾಗಿ
ಮಾನವರಲ್ಲಿ ದೇವರನ್ನು ಕಾಣುವ ಮಾನವರು ನಾವು ಆದಾಗ ದೈವ ನಮ್ಮ ಆಪ್ತ ಮಿತ್ರ – ಸಾದಿಸಿ ತೋರಿಸೋಣ

See also  ವೃತ್ತಿಪರ ಡೈರೆಕ್ಟರಿ (ಬುಲೆಟಿನ್) ಪ್ರಯೋಜನಗಳು - Professional Directory (Bulletin) - Benefits

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?