Purchase Bulletin – ಬೇಕಾಗಿದೆ

Share this

ಪಾರ್ಚಸ್  ಬುಲೆಟಿನ್ – ಯಾವುದೇ ವಸ್ತು , ವಾಹನ , ಭೂಮಿ , ಮನೆ ನಿವೇಶನ , ಜಾನುವಾರುಗಳು , ಅಂಗಡಿ, ಕೃಷಿ ಬೆಳೆಗಳು , ಕೃಷಿ ಗೊಬ್ಬರಗಳು , ಕೃಷಿ ಸಾಮಗ್ರಿಗಳು ಇನ್ನಿತರ ಖರೀದಿ ಮಾಡುವ ಇಚ್ಛೆ ಹೊಂದಿರುವವರು – ಪೂರ್ಚಸ್ ಬುಲೆಟಿನ್ ಮೂಲಕ ಜಾಹಿರಾತು ನೀಡಿದಲ್ಲಿ – ಅವಕಾಶಗಳು ವಿಪುಲವಾಗಿ ದೊರಕಿ – ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗುವುದರಿಂದ – ಇದನ್ನು ಬಳಕೆ ಮಾಡಿ ಸದುಪಯೋಗ ಮಾಡಿಕೊಳ್ಳಿ .
ಜಾಹಿರಾತು ಒಂದು ತಿಂಗಳಿಗೆ ಮಾತ್ರ
ಜಾಹಿರಾತು ದರ ರೂಪಾಯಿ ನೂರು ಮಾತ್ರ
ಚಿತ್ರ ರಹಿತ ಪ್ರಕಟಣೆಗೆ 20 ಪದಗಳಿಗೆ ಅವಕಾಶ
ಭಾವಚಿತ್ರ ಸಹಿತ ಪ್ರಕಟಣೆಗೆ ೧೦ ಪದಗಳಿಗೆ ಮಾತ್ರ ಅವಕಾಶ
ಏಜೆಂಟ್ಗಳಿಗೆ ಅವಕಾಶವಿರುತದೆ

See also  The importance of photo publication - ಭಾವಚಿತ್ರ ಪ್ರಕಟಣೆಯ ಮಹತ್ವ

Leave a Reply

Your email address will not be published. Required fields are marked *

error: Content is protected !!! Kindly share this post Thank you