ಶ್ರದ್ಧಾಂಜಲಿ ಬುಲೆಟಿನ್ – ಸ್ವರ್ಗಕ್ಕೆ ದಾರಿ – Condolence Bulletin – The Way to Heaven

ಶೇರ್ ಮಾಡಿ

ತಂದೆ ತಾಯಿ ಅಜ್ಜ ಅಜ್ಜಿ ನೆಂಟರಿಷ್ಟರು ಬಂದು ಬಾಂದವರು ಸ್ನೇಹಿತರು …. ಇತ್ಯಾದಿ ನಮ್ಮನ್ನು ಅಗಲಿದಾಗ – ಅವರ ಸ್ಥಾನ ಮಾನ ಘನತೆ ಗೌರವ ಶಾಶ್ವತವಾಗಿ ಉತ್ತುಂಗ ಶಿಖರಕ್ಕೇರಿಸಲು ಉಚಿತ ವೇದಿಕೆ – ವೆಬ್ ಮಾಧ್ಯಮ – ಬಳಸಿ – ಅವರನ್ನು ಅಮರರನ್ನಾಗಿ ಮಾಡಿ – ನಮ್ಮ ಪುಟ್ಟ ಕೃತಜ್ಞತೆ ಸಲ್ಲಿಸೋಣ. ಒಂದು ತಲೆಮಾರಿನ ಹಿಂದೆ ಎರಡು – ಎರಡು ತಲೆಮಾರಿನ ಹಿಂದೆ ನಾಲ್ಕು – ಹತ್ತು ತಲೆಮಾರಿನ ಹಿಂದೆ ೧೦೨೪ ಪುಣ್ಯಾತ್ಮರ ಹೆತ್ತು ಹೊತ್ತು ಸಾಕಿ ಸಲಹಿದ ಪ್ರತಿಫಲ – ನಮ್ಮ ಇಂದಿನ ಈ ಬದುಕು – ಅರಿತು ಪುಟ್ಟ ಸೇವೆಗೆ ಬದ್ಧರಾಗೋಣ. ನಮ್ಮ ಪೂರ್ವಜರು – ದೈವ ದೇವರುಗಳು – ನಮ್ಮ ನೆಮ್ಮದಿ ಬಾಳಿಗೆ – ಅವರ ಅಭಯ ಆಶೀರ್ವಾದಕ್ಕೆ ಕರ್ತವ್ಯದ ಹೆಬ್ಬಯಕೆ ನಮ್ಮದಾಗಲಿ. ನಾವು ಇಂದು ನಿರ್ಮಾಣ ಮಾಡುವ ಬಸದಿ ದೈವಸ್ಥಾನ ದೇವಸ್ಥಾನ ಮುಂದಕ್ಕೆ ಬೆಳಗಲು ನಮ್ಮ ಪೂರ್ವಜರ ಬದುಕೇ ದಾರಿದೀಪ. ಅವರ ನಡೆ ನುಡಿ ನಡವಳಿಕೆ ಬಾಳಿನ ನಿಜವಾದ ವಿದ್ಯೆ. ಪ್ರಕೃತಿ ಮತ್ತು ಜೀವರಾಶಿಗಳೊಂದಿಗೆ ಬದುಕುವುದೇ ಬಾಳಿನ ಸ್ವರ್ಗ.
ಅಗಲಿದವರ ಭಾವಚಿತ್ರ ಹೆಸರು ಊರಿನ ಹೆಸರು ಜನನ ಮರಣ ತಾರೀಕು ಮಾತ್ರ ಉಚಿತ ಪ್ರಕಟಣೆಗೆ ಅವಕಾಶ .ಹೆಚ್ಚಿನ ಪ್ರಕಟಣೆಗೆ ಸಂಪರ್ಕಿಸಿ – ೯೪೮೦೨೪೧೭೬೫

See also  Manikyaraj Padival- Mudody Guttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?